*@ಫಲವಾಣಿ@*ಕಷ್ಟಗಳ ಅರಿವಿದ್ದವರು ದುಷ್ಟತನವ ಮಾಡಲಾರರು,ಕಷ್ಟಗಳ ಅರಿವಿಲ್ಲದವರು ಶಿಷ್ಟತನವ ಅರಿಯಲಾರರು,ಅದಕಾರಣ ಕಷ್ಟನಷ್ಟಗಳುಂಟಾದರು ಶಿಷ್ಟತನವ ಬಿಡದಿರಲು ಜೀವನ ಶ್ರೇಷ್ಟವಾಗುವುದು ಎಂಬುದು ಶ್ರೀ ಫಲಹಾರೇಶ್ವರ ಪರಮ ಗುರುವಿನ ವಾಣಿ ನೋಡಾ.

Post a Comment

0 Comments
* Please Don't Spam Here. All the Comments are Reviewed by Admin.