ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶ್ರಮವಿಲ್ಲದ ಊಟ ಸಂಸ್ಕೃತಿಯಿಲ್ಲದವ್ಯಕ್ತಿ ಅರಸನಾಗಲಿ ಆಳಾಗಲಿ ಉಪಯೋಗವೇನುಭೂಮಿಯ ಮೇಲಿನ ದೃಡವಾದ ಕಾಯಕ ಶೃದ್ದೆಯಿರುವ ಕಾಯಕ ಇತಿಹಾಸ ದಾಖಲೆಪರಿಶ್ರಮಪಡದ ಬದುಕು ಶೃದ್ದೆಯಿರದ ಕಾಯಕ ಉಪಯೋಗವಿಲ್ಲ ವಿಶ್ವಾಸ ವಿದ್ಥರು ಅಕ್ಕಸಾಲಿಗ ಬಂಗಾರ ಬೆಳ್ಳಿ ವರೆಗಲ್ಲಿಗೆ ತಿಕ್ಕಲಾರದೆ ಒಪ್ಪಕೊಳ್ಳಲಾರರು ಸಹಜ ಶಿವಯೋಗ ಮಾಡದೆ ಮಾಂಸ ಪೀಂಡ ಮಂತ್ರವಾಗದ ಹೊರತು ದೇಹ ಶಿವಯೋಗ ವಾಗಲಾರದು ತಿರಕಿ ಕೂಳುತಿಂದು ಹರಕೆ ಕೊಣವಾಗಬಾರದು ಅಥಣಿ ಗಚಿನಮಠ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಜ್ಞಾನ ಅರಿವು ಪಡೆದವರು ಶಿವಯೋಗಿಗಳಾದರು ವೈಚಾರಿಕ ವೈಜ್ಞಾನಿಕ ಯುಗದಲ್ಲಿ ನೈತಿಕ ವಿಶ್ವ ಕಂಡ ಅಪರೂಪದ ಅಂತಃಕರಣ ನುಡಿ ವೇದ ಉಪನಿಷತ್ತು ಆಗಮಗಳಿಗಿಂತ ವಿಶೇಷ ಮಾತು ಮನವಾಗಿದ್ಧರು ಪ್ರತಿ ಜೀವಿಗಳಲ್ಲಿ ಶಿವನಕಂಡವರು ಶಿವಯೋಗ ಚಕ್ರವರ್ತಿ ಕಳೆದ ಶತಮಾನದಲ್ಲಿ ವಿಶ್ವ ಕಂಡ ಅಪರೂಪದ ಪರಶಿವಶಕ್ತಿ ಪಡೆದವರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಅಪರೂಪ ದಿವ್ಯ ಶಕ್ತಿ ವಿಶ್ವ ಚೈತನ್ಯ ಶಕ್ತಿ ಸಕಲರ ರಕ್ಷಣೆಮಾಡಲಿ
0
August 29, 2022