ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅದೃಷ್ಟ ಪರೀಕ್ಷೆಗೆ ಒಳಪಟ್ಟಾಗ ಫಲಬರುವದೇಂದು ವಿಶ್ವಾಸಆದರ್ಶ ಜೀವನದಲ್ಲಿ ನಡೆ ನುಡಿ ಅದೃಷ್ಟ ಚನ್ನಾಗಿದ್ದರೆ ಸಕಲಪಡಿಪದಾರ್ಥಗಳು ಮನೆತುಂಬಿ ಮಹಾಮನೆ ದಾಸೋಹ ಅನುಭವಮಂಟಪವಾಗುತ್ತದೆ ಅದೃಷ್ಟ ತಪ್ಪಿದರೆ ಸುಡಗಾಡು ಸ್ಮಶಾನವಾಗುತ್ತದೆ ಖಚಿತಪ್ರತಿಷ್ಠೆ ಅಭಿಮಾನ ಪರರ ಸ್ವತ್ತು ಆಪೇಕ್ಷೆ ಪಟ್ಟರೆ ಸನ್ಯಾಸಿ ಸಾಧು ಸಂತ ಮಹಾಂತರ ಆಸ್ತಿ ಪಡೆಯಬಯಸಿದರೆ ನಾಶ ಖಚಿತವಿನಾಶಕಾಲೆ ವಿಪರೀತ ಬುದ್ಧಿ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಸತ್ಯ

Post a Comment

0 Comments
* Please Don't Spam Here. All the Comments are Reviewed by Admin.