ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರಶಿವಯೌಗಿಗಳವರಜಂಗಮವಾಣಿನಿಜತ್ಯಾಗಿ ವೀರವೈರಾಗ್ಯಚಕ್ರವರ್ತಿ ಪರಮಪಾವನ ಜಂಗಮಯೋಗಿ ನಿಮ್ಮ ಸಮಾನಯಾರು ಇಲ್ಲಖಜೂರಿಪೂರದ ನಿಜವಿರಕ್ತರು ಪರಮವೈರಾಗ್ಯ ಮೂರ್ತಿಗಳು ನಿಮ್ಮ ಸೇವೆ ಪರೋಪಕಾರ ನಿಜವಾದ ಸತ್ಯ ಕೋರಣೇಶ್ವರರು ಗುರುಮುಟ್ಟಿ ಗುರುವಾದವರು ಕರಿಬಸವಶಿವಯೌಗಿಗಳವರು ಅವರಮಾರ್ಗದಲ್ಲಿ ಖಂಡಾಳಕೋರಣೇಶ್ವರರು ತ್ರಿವಿಧ ದಾಸೋಹ ಸಂಷನ್ನರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ನವನವಿನ ನಿಜಾಚರಣೆ ವಸತಿಕನ್ನಡಹಿರಿಯಪ್ರಾಥಮಿಕಶಾಲೆ ಸ್ಥಾಪಿಸಿದಿರಿ ನಿಜವಾದ ಶಿಕ್ಷಣ ದಾಸೋಹ ನಿಮ್ಮ ಗುರಿ ಮಾದರಿ ಆದರ್ಶ ಜೀವನಮೌಲ್ಯ ನಿತ್ಯ ಸತ್ಯ ಜಗವೇ ನಿಮ್ಮ ನಿಜವಾದ ಸತ್ಯ ಶಿಕ್ಷಣ ಮರೆಯಲು ಸಾಧ್ಯವಿಲ್ಲ ಕನ್ನಡ ವಚನ ಸಾಹಿತ್ಯ ಜನಪದ ಕನ್ನಡ ನಿತ್ಯ ಹೃದಯಪುಷ್ಪ ಅಂತಃರಂಗ ಶುದ್ಧ ಮಾಡಿದ ಪರಮವಿರಕ್ತರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವಕಂಡ ವಿಶ್ವಪಥ ಬಸವಣ್ಣನವರ ನಿಜ ತ್ಯಾಗ ಮರೆಯಲು ಸಾಧ್ಯವಿಲ್ಲ ಸದಾಕಾಲ ನಿಮ್ಮ ನೆನಪು ಅವಿಸ್ಮರಣೀಯ

Tags

Post a Comment

0 Comments
* Please Don't Spam Here. All the Comments are Reviewed by Admin.