ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿನಿದ್ರೆ ಹಸಿವು ನೀರಡಿಕೆ ಪರಿಹಾರ ಪಡೆಯಲು ಸಾಧ್ಯ ಸ್ವಾರ್ಥ ಸಾಧಕರ ಅಧಿಕಾರ ದಾಹ ಪರಿಹಾರ ಸಾಧ್ಯವಿಲ್ಲವಿಶ್ವಾಸ ಕಳೆದುಕೊಂಡು ಧರ್ಮ ದೇವರಹೆಸರಿನಲ್ಲಿ ಅಧಿಕಾರ ಮಾಡುವವರ ಕಂಡು ಮನನಾಚುವದು ಅವಲಂಬಿತ ಪರಾವಲಂಬಿತನ ಸ್ವಾನುಭವ ಧರ್ಮ ಪರಸ್ಪರ ಸ್ವತಃ ಸಾಧಿಸುವ ಪರಾವಲಂಬಿತನ ಇರಲಾರದ ಇಷ್ಟ ಪ್ರಾಣ ಭಾವ ಪಡೆಯುವವರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಜವಾದ ಪೂಜೆ ಪ್ರಸಾದ ಸತ್ಯ ಪ್ರಮಾಣಿಕ ಜೀವನ ನಿಜವಾದ ಧರ್ಮ ಸಮನ್ವಯ
0
October 29, 2022
Tags