ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಓ ನಮ್ಮ ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪರಮ ಭಕ್ತರು ನಿಜಾಚರಣೆ ವಸತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣ ಪ್ರಸಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆಪರಮ ಭಕ್ತರು ದಿನಾಂಕ 14.11.2022 ಸಂಜೆ 7.30.ಉಭಯ ಕುಶಲೋಪರಿ ಶಾಲೆಯ ಪ್ರಗತಿಗೆ ಪೂರಕ ಸಲಹೆ ಸೂಚನೆ ನಮ್ಮ ಗ್ರಾಮದ ಭಜನಾ ತತ್ವ ಪದ ರಚನಾಕಾರರ ಹಾಡುಗಾರರ ಶ್ರೀ ಕೋರಣೇಶ್ವರ ಕಾವ್ಯ ದರ್ಶನ ಗ್ರಂಥ ಪ್ರಕಟನೆ ಮುದ್ರಣ ದಾಸೋಹ ಸೇವೆ ಹಳೆ ಹೊಸ ವಿದ್ಯಾರ್ಥಿಗಳು ಶಿಕ್ಷಕರ ಸಂಪರ್ಕ ಸಭೆ ಸಮಸ್ತ ಭಕ್ತರು ಭಾಗವಹಿಸಿ ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಸೇವಾ ಸಮಿತಿ ಅಖಿಲ ಭಾರತ ಭಜನಾ ತತ್ವ ಪದ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಸದಸ್ಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿ ಕೊಡಲು ಭಕ್ತಿಯ ಅರಿಕೆ ಮನವಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಪರಮ ಭಕ್ತರು ಹಿತೈಷಿಗಳು ಸ್ವಾಗತ ಶರಣುಬನ್ನಿ ಶರಣು ಶರಣಾರ್ಥಿಗಳು ಸ್ವಾಗತ ಸುಸ್ವಾಗತ

Tags

Post a Comment

0 Comments
* Please Don't Spam Here. All the Comments are Reviewed by Admin.