ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ದಯಾ ದಿನ ವಿಶ್ವಪಥ ವಿಶ್ವಗುರು ಬಸವಣ್ಣನವರು ಸಕಲಜೀವಾವಳಿಗೆ ಲೇಸಬಯಸಿದವರು ಅವರ ಆಸೆ ಇಂದು ವಿಶ್ವದಯಾ ದಿನಪ್ರತಿಜೀವಿ ವ್ಯಕ್ತಿ ಯುಕ್ತಿ ಶಕ್ತಿ ಆಲೋಚನೆ ಕ್ರಿಯಾಶಕ್ತಿ ಇಚ್ಛಾಶಕ್ತಿ ಜ್ಞಾನ ಶಕ್ತಿ ಕಾಯ ವಾಚಾ ಮನಸಾ ಸಕಲಜೀವಾವಳಿಗೆ ಲೇಸಬಯಸುವದು ವಿಶ್ವಬಸವಧರ್ಮ ದಯಾ ಮಮತೆಯ ಪ್ರೀತಿ ನಂಬಿಕೆ ವಿಶ್ವಾಸ ವಿಶಾಲ ಜಗತ್ತಿನ ಪ್ರಥಮ ಪವಿತ್ರ ಮಹತ್ವದ ಅಂಶ ನಮ್ಮ ಮನೆಮನ ಕಾವಿದಾರಿಗಳು ತ್ಯಾಗ ಯೋಗ ಸಕಲರಿಗೂ ಒಳ್ಳೆಯ ರೀತಿ ನೀತಿ ಕಲಿಸಿರುವದು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ದಯಾ ದಿನ ಸಕಲರಿಗೂ ಸಕಲ ಜೀವಾವಳಿಗೆ ಲೇಸ ಕರುಣಿಸು
0
November 12, 2022