ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸಹಕಾರ ಪರಸ್ಪರ ಕೈ ಕೈಯಲ್ಲಿ ಹಿಡಿದುಕೊಂಡು ನಿಸ್ವಾರ್ಥ ಸೇವೆ ಮಾಡುವದು ವಂಚನ ಮೋಸಮಾಡದಿರುವದುಮಾನಸಿಕ ದೈಹಿಕ ಆರೋಗ್ಯ ಭಾಗ್ಯ ವಿಶ್ವಾಸ ಪ್ರತಿ ದೇಹದ ಅಂಗಗಳು ದಶವಾಯು ಸ್ಪಂದನೆ ಮಾಡಿದಾಗ ನಿಜವಾದ ಆರೋಗ್ಯ ಸಮಾಜಸೇವೆ ನಾಟಕ ಮಾಡುವವರು ಸ್ವಯಂ ಕಾಯಕ ಮಾಡಿ ಆದರ್ಶ ಸಂತೃಪ್ತಿ ಪರೋಪಕಾರ ನಿಜ ತ್ಯಾಗ ಸೇವೆ ಊಟ ಉಪಚಾರ ಪ್ರತಿ ಗಳಿಗೆ ಪ್ರತಿನಿಮಿಷ ಓಂ ಐಂಹ್ರೀಂಕ್ಲೀಂಸೌಂಕ್ರೌಂಶ್ರೀಂ ಓಂಹ್ರೀಂ ಬಸವ ಹ್ರಾಂಹ್ರೀಂ ಬಸವಲಿಂಗಾಯನಮಃ ಪರೋಪಕಾರ ಸೇವೆ ಪ್ರತಿಫಲ ಆಪೇಕ್ಷೇ ಮಾಡದಿರುವದು ಕಲಿಸು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಕರುಣೆ ನಿಜವಾದ ಸೇವೆ ಮರೆಯಲು ಸಾಧ್ಯವಿಲ್ಲ
0
November 15, 2022
Tags