ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆಲೋಚನೆ ಚರ್ಚೆ ವಿಮರ್ಶೆ ತ್ರಿಕಾಲಸತ್ಯ ಹಿತಶತ್ರುಗಳಿಂದ ಆಪತ್ತು ಬರದಹಾಗೆ ಎಚ್ಚರವಹಿಸಬೇಕು ಜಾಗೃತಿ ಮೈಮೇಲೆ ವಿಶೇಷ ಗಮನವೀರಬೇಕುಮಾತು ಮಂತ್ರ ಬಾಯಿತುಂಬ ಬಸವನಾಮ ಒಳ ಒಳಗೆ ಕುತೂಹಲದಿಂದ ಕುತ್ತಿಗೆ ಕೊಯುವವರು ಹಿತಶತೃಗಳು ರುಚಿ ಮಾತು ಆಲೋಚನೆ ವಿಮರ್ಶೆ ಚರ್ಚೆ ಪ್ರಗತಿ ಪಥವಾಗಲು ಬಹುತೇಕ ಸಮ್ಮತಿ ಹಿತಬಯಸುವವರು ಮಾತು ಕಡಿಮೆ ಕೃತಿ ಜಾಸ್ತಿ ನಡೆ ನುಡಿ ಮಾನವಿಯ ಧರ್ಮ ಸತ್ಯ ಶುದ್ಧ ಕಾಯಕ ನಿತ್ಯ ಬದುಕಿನ ಬುತ್ತಿ ಹಂಚಲಃ ತಕ್ಷಣ ನಿರ್ಣಯ ಕೊಡುವವರು ನಿಜವಾದ ಬಂಧುಗಳು ಶ್ರೀ ಮುರುಘೇಂದ್ರ ಕೋರಣೇಶ್ವರ ನಿಮ್ಮ ಕರುಣೆ ಸದಾಕಾಲ ಇರಲು ಭಕ್ತಿ ಕರುಣಿಸುಪ್ರಭುವೆ
0
November 17, 2022
Tags