ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಓಮಾನವನಿನ್ನ ದುಷ್ಟಗುಣ ಸ್ವಾರ್ಥ ಸಾಧನೆ ಈಗಲಾದರೂ ಬಿಟ್ಟು ಬದಲಾವಣೆ ಸತ್ಯ ಶುದ್ಧ ಕಾಯಕ ಪ್ರಮಾಣಿಕ ಬದುಕು ರೂಪಿಸಲು ಗುರುಪಾದ ಹಿಡಿ ಮುಕ್ತಿ ಪಡಿಬದುಕು ಗಳಿಕೆ ಉಳಿಕೆ ಬಳಕೆ ನೂರು ವರ್ಷ ಇರುವಾಗ ಈಗ ಉಳಿದ ವಯಸ್ಸು ಸ್ವಲ್ಪ ಇಪ್ಪತ್ತೈದು ವರ್ಷ ಆದರೂ ದುಷ್ಟ ಆಲೋಚನೆ ದೇವರ ಹೆಸರಿನಲ್ಲಿ ಬದುಕಲು ಪ್ರಯತ್ನ ಮಾಡಬೇಡ ದುಡಿದ ಶ್ರಮ ಸೇವೆ ಕಷ್ಟ ಪಟ್ಟು ಗಳಿಸಿದ ಹಣ ಸಂಪತ್ತು ಶಿಕ್ಷಣ ದಾಸೋಹ ಮಾಡಲು ಪ್ರಯತ್ನ ಮಾಡು ಕಾಡುವ ಬೇಡುವ ಪ್ರವೃತ್ತಿ ಬೇಡ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಪಾಪಿಗಳ ಮುಖ ಮರೆಮಾಡು ನಿತ್ಯ ನಿಮ್ಮ ನಾಮಸ್ಮರಣೆ ನಿರಂತರ ಇರಲು ಬಯಕೆ ಭಕ್ತಿ ವಿಶೇಷ ಸತ್ಯ ನೂತನ ವಿಶಾಲ ಜ್ಞಾನ ಕರುಣಿಸು
0
November 18, 2022
Tags