ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿಓ ನನ್ನ ಆತ್ಮಿಯ ಭಕ್ತ ಪರಮ ಶಿಷ್ಯ ಬಂಧುಗಳೆ ಇಷ್ಟಲಿಂಗ ಪೂಜೆ ಇಷ್ಟಲಿಂಗ ಧರಿಸಿ ಧರ್ಮದ ಕುರಿತು ಮಾತನಾಡಿ ಪರಮಭಕ್ತರೆಹುಟ್ಟಿದ್ದು ಲಿಂಗವಂತರ ಸಂಸ್ಕಾರ ವಿಶ್ವಗುರು ಬಸವಣ್ಣನವರ ಹೃದಯದಿಂದ ಅರಳಿದ ಇಷ್ಟಲಿಂಗ ಧರಿಸಿ ಗುರುಲಿಂಗಜಂಗಮ ಪಾದೋದಕ ಪ್ರಸಾದವಿಭೂತಿರುದ್ರಾಕ್ಷಿ ಇದ್ಧವರು ನಿಜವಾದ ಪಂಚಮಸಾಲಿ ಲಿಂಗವಂತರು ನಿಜವಾದ ತಂದೆತಾಯಿಮಕ್ಕಳಾಗಿದ್ಧರೆ ಇಷ್ಟಲಿಂಗ ಧರಿಸಿ ಮಾತನಾಡಿರಿ ಜಂಗಮ ನಿಂದನೆ ಅನಾಚಾರ ಮಾಡುವವರು ನಿಜವಾದ ಲಿಂಗವಂತರಲ್ಲ ಸತ್ಯ ಶುದ್ಧ ಕಾಯಕ ಮಾಡಿದ ನಂತರಬರುವ ಬೆವರು ಅಭಿಷೇಕ ಪ್ರಸಾದ ಮಾಡಿ ಪಡೆಯುವದು ನಿಜವಾದ ಪ್ರಸಾದ ಕುಡಿಯುವ ನೀರು ಪಾದೋದಕ ಸಂತೃಪ್ತಿ ಸಂತೋಷ ಸಂಭ್ರಮ ಆನಂದ ನಿತ್ಯ ಶ್ರೀ ಮುರುಘೇಂದ್ರ ಕೋರಣೇಶ್ವರಪ್ರಭುವೆ ಜಂಗಮವಾಣಿ ನಿತ್ಯ ಸತ್ಯ ಜಗವಗೆಲ್ಲಲುಸಾಧ್ಯ
0
November 02, 2022
Tags