ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಧಿಕಾರ ಆಡಳಿತ ನಿರ್ವಹಣೆ ಜ್ಞಾನ ಅರಿವು ಹಣ ಬಳಕೆ ವಿಧಾನ ಅವಲಂಬಿಸಿರುತ್ತದೆಹಣದಿಂದಲೇ ಕೀರ್ತಿ ಸಾಧ್ಯವಿಲ್ಲ ಹಣವಸ್ತುಖರಿದಿಸಬಹುದು ಉಪಯೋಗಿಸಿ ಸಂತೃಪ್ತಿ ಬರಬೇಕು ಅಂದರೆ ಬಳಕೆ ವಿಧಾನ ಪರಿಣಾಮ ದಕ್ಷ ಪ್ರಮಾಣಿಕ ಆಡಳಿತಗಾರರು ವಿಶ್ವಗುರು ಬಸವಣ್ಣನವರ ಅನುಭವ ಆಡಳಿತ ಇಂದು ಯಾರಿಗೂ ಸಾಧ್ಯವಿಲ್ಲ ಕಾರಣ ನ್ಯಾಯ ನಿಷ್ಠುರವಾಗಿ ಸ್ವಾರ್ಥ ರಹಿತ ಜೀವನ ಸಾಗಿಸಿದವರು ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಆಡಳಿತ ನಡೆಸಿದ ಕೀರ್ತಿ ವಾರ್ತೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಶ್ರೇಷ್ಠ ತತ್ವಜ್ಞಾನಿ ವಚನಕಾರರು ಹಣದಿಂದ ಆಡಳಿತ ಮಾಡಲಿಲ್ಲ ಗುಣ ಚಾರಿತ್ರಿಕ ಇತಿಹಾಸ ಇಂದಿಗೂ ಪ್ರಸ್ತುತ ಸತ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.