ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮನಸ್ಸಿಗೆ ಸಂಸ್ಕಾರ ಹೃದಯಬಾಗಿಲು ಒಳಹೊರಗೆ ಪರಿಶುದ್ಧ ಓಂ ಐಂಹ್ರೀಂಕ್ಲೀಂಸೌಂಕ್ರೌಂಶ್ರೀಂ ಒಂಹ್ರೀಂಬಸವ ಹ್ರಾಂಹ್ರೀಂ ಬಸವಲಿಂಗಾಯನಮಃ ಬಾಗಿಲುತನುಶುದ್ಧಿಗೆ ಕಾಯಕ ಮನಶುದ್ಧಿಗೆ ಪ್ರಾರ್ಥನೆ ಧನಶುದ್ಧಿಗೆ ದಾಸೋಹ ಇರುವವರು ಪ್ರಸಾದಿಕರುಶ್ರಮಸೇವೆ ಕಾಯಕವಿರುವವರು ನಿತ್ಯ ತೃಪ್ತರು ತಾಮಸಿಕರು ಪಾಪಿಗಳು ದೇವರ ಹೆಸರಿನಲ್ಲಿ ಬದುಕುವವರು ಇವರಿಗೆ ಶಾಂತಿ ನೆಮ್ಮದಿ ಇರಲಾರರುರಾಜಸಿಕರು ಆಡಳಿತ ಅಧಿಕಾರ ಓದು ಬರಹ ಬದುಕು ರೂಪಿಸುವ ಆಲೋಚನೆ ಇರುವವರು ಗ್ರಂಥ ಜ್ಞಾನ ಅನುಭವ ಹಂಚುವವರು ಪರಮಬಂಧುಗಳು ಹೃದಯವಿಶಾಲವಿರುವವರು ಹಸನ್ಮುಖಿಗಳುಸಹಜಬದುಕು ಸಹಕಾರ ಹೃದಯ ಸಂಪನ್ನರು ಶಿವಯೋಗಿಗಳು ತಪಸ್ಸು ಆಚರಣೆ ತ್ರಿಕಾಲ ಅಂದು ಇಂದು ನಾಳೆ ಸಮೃದ್ಧ ಬದುಕು ಕಟ್ಟಿಕೊಡಲು ವಚನ ಸಾಹಿತ್ಯ ತತ್ವ ಪದ ಆಗಮ ಉಪನಿಷತ್ತು ವೇದ ಓದಿ ನೈತಿಕ ಮಾನಸಿಕ ಶುದ್ಧಿ ಮಾಡುವವರು ಪರಮಸುಖಿಃಗಳು ಲೋಕಪೂಜ್ಯರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ನಂಬಿಕೆಯ ಹೃದಯ ಬಾಗಿಲು ಸದಾಕಾಲಹೃದಯಸ್ಪಂದನೆಯ ಬಾಗಿಲು ತೆರೆದು ಶರಣರಬರವೇಮಗೆ ಪ್ರಾಣ ಜೀವಾಳವಾದವರು ಪ್ರಶಾಂತರು ತಪೋನಿಧಿಗಳು ನಿಮ್ಮ ಪಾದಸನ್ನಿದಾನ ನಿತ್ಯ ಪೂಜ್ಯರು ಸಕಲಜೀವಾವಳಿಗೆ ಲೇಸಬಯಸುವವರು
0
November 20, 2022
Tags