ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅನುಭವ ಸತ್ಯ ಪ್ರಮಾಣಿಕ ಜೀವನ ಶೈಲಿ ವಿಶ್ವ ಗುರುಬಸವಣ್ಣನವರ ಜೀವನ ಚರಿತ್ರೆ ಮಾದರಿಒಂದು ದೀಪ ಹಚ್ಚಿ ಕಲ್ಯಾಣ ರಾಜ್ಯ ಲೆಕ್ಕ ಪತ್ರ ತಪಾಸಣೆ ಒಕ್ಕಣಿಬರೆಯುವುದು ನಂತರ ಮತ್ತೋಂದು ದೀಪ ಹಚ್ಚಿದರು ಅಲ್ಲಿರುವ ಮಂತ್ರಿಗಳು ಶರಣರು ಬಸವಣ್ಣನವರ ದೀಪದ ಬಗ್ಗೆ ಚರ್ಚೆ ಮಾಡಿದರು ಆದರೆ ಎರಡು ದೀಪ ಇಟ್ಟಿರುವ ಬಗ್ಗೆ ಆಗಬಸವಣ್ಣನವರು ಒಂದು ರಾಜ್ಯ ಖಜಾನೆ ದೀಪ ರಾಜ್ಯದ ಆಡಳಿತ ನಿರ್ವಣೆ ಮಾಡುವ ಒಕ್ಕಣಿ ಲೆಕ್ಕ ಪತ್ರ ಓದಿ ಬರೆಯುವಾಗ ಹಚ್ಚಿ ನಂತರ ಖಾಸಗಿ ವ್ಯವಹಾರ ಒಕ್ಕಣಿ ಓದು ವಚನ ರಚನೆ ಮಾಡುವಾಗ ಮಾತ್ರ ದೀಪ ಹಚ್ಚುವುದು ನಿಜವಾದ ರಾಜಕೀಯ ನೈತಿಕ ದೀಪ ಖಾಸಗಿ ದೀಪ ಎರಡು ಒಂದು ಸ್ವತಃ ಬಳಕೆಗೆ ಶ್ರಮದ ದೀಪ ರಾಜ್ಯ ಆಡಳಿತ ದೀಪ ಇಂದಿನ ರಾಜಕೀಯ ನಾಯಕರು ಇರಲು ಸಾಧ್ಯವೇ ನಿಜ ಜೀವನದಲ್ಲಿ ಅವರ ಆದರ್ಶ ಇಂದಿಗೂ ಸಾಧ್ಯವಿಲ್ಲ ಕಾರಣ ಶ್ರಮ ಸೇವೆ ನಾಟಕ ಮಾತ್ರ ಸತ್ಯ ಆದರ್ಶ ಜೀವನ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಸತ್ಯ ವಿಶ್ವಗುರು ಬಸವಪಥ ವಿಶ್ವ ಚೈತನ್ಯ ಶಕ್ತಿ ಅನುಭವ ಪಥ ಐತಿಹಾಸಿಕ ಇತಿಹಾಸ ಮಾತ್ರ ಅನುಕರಣೆ ಸಾಧ್ಯವಿಲ್ಲ
0
November 21, 2022
Tags