ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸೃಷ್ಟಿಯ ನಿಯಮಗಳು ಮಳೆಗಾಲದಲ್ಲಿ ಚಳಿಗಾಲದಲ್ಲಿ ಬೇಸಿಗೆಯಲ್ಲಿ ಬಟ್ಟೆ ಊಟ ಉಪಚಾರ ಬದುಕು ಬದಲಾವಣೆ ಸಹಜ ನಿಯಮ ಆದರ್ಶ ವೈಜ್ಞಾನಿಕ ವೈಚಾರಿಕ ಬದಲಾವಣೆ ನಮ್ಮ ಮನಸ್ಸಿನ ಮೂಲಕವಾಗಬೇಕುನಮ್ಮ ನಂಬಿಕೆ ಪರಂಪರೆ ಭಾವನಾತ್ಮಕವಾಗಿರುವದು ಅತಿಯಾಗಿರಲಾರದು ಹಗಲವಾದದ್ದು ಹರಿದಿತ್ತು ಉದ್ದವಾದದು ಮುರಿದಿತ್ತು ಭೂಮಿ ಮನಸ್ಸು ಒಂದೇ ನಾವು ಬೀಜ ಬಿತ್ತನೆ ಮಾಡಿದಫಲ ಭೂಮಿ ಕೊಡುವದು ಮನಸ್ಸು ಆಲೋಚನೆ ಯೋಜನೆ ಮಾಡುವ ಮನಸ್ಸು ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನ ಶಕ್ತಿ ನಾವು ಪಡೆದ ಸಂಸ್ಕೃತಿ ಸಂಸ್ಕಾರದಿಂದ ಆರಂಭ ವಾಲ್ಮೀಕಿ ಮಹಾಋಷಿಗಳು ರಾಮಾಯಣ ಮಹಾಕಾವ್ಯ ರಚಿಸಿದ್ದಾರೆ ಆಮರ ಈ ಮರ ಶಬ್ದಗಳು ಮಂತ್ರವಾದವು ಜಾಲಿಯಮರ ಆಶ್ರಯವಾಯಿತು ಹುತ್ತಬೆಳೆದು ಅಜ್ಞಾನಕಳೆದು ಸುಜ್ಞಾನಪ್ರಭೆ ಆರಂಭ ಉಪದೇಶ ಉಪಚಾರದಿಂದ ಸಾಧ್ಯವಾಯಿತು ಪಾಪಿಗಳು ಉಪದೇಶ ಪಡೆದರೆ ವಾಲ್ಮೀಕಿ ಮಹಾಋಷಿಗಳು ಆದಂತೆಯಾಗಲು ಬರುತ್ತದೆ ಉಪದೇಶ ಕೊಡುವವರು ಪ್ರಪ್ರಥಮ ತ್ಯಾಗಸೇವೆಮಾಡಲು ಪ್ರಯತ್ನ ಪಟ್ಟರೆ ನಿಜವಾದ ಬದಲಾವಣೆ ಸ್ವಾರ್ಥ ಸಾಧಕರು ಪಾಪಿಗಳು ಬದಲಾವಣೆ ಬಯಸದವರು ಯಾವ ಸಂದರ್ಭದಲ್ಲಿ ಬದಲಾವಣೆ ಸಾಧ್ಯವಿಲ್ಲ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಬದಲಾವಣೆ ನಿಯಮ ರೂಪಿಸುವ ಕ್ರಿಯೆ ನಿಮ್ಮ ಕೃಪೆ ಮೇಲೆ ಅವಲಂಬಿಸಿರುತ್ತದೆ

Tags

Post a Comment

0 Comments
* Please Don't Spam Here. All the Comments are Reviewed by Admin.