ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದಯೆ ದಾನ ಜ್ಞಾನ ಇರುವಲ್ಲಿ ತಾಳ್ಮೆ ಸಹನೆ ತ್ಯಾಗ ಸೇವೆ ಇರುತ್ತದೆ ಧರ್ಮ ಜ್ಞಾನ ಇರುವಲ್ಲಿ ಪ್ರೀತಿ ಮಮತೆಯಿರುತ್ತದೆಭೂಮಿಯ ಮೇಲಿರುವ ನಿಜವಾದ ತ್ಯಾಗಿ ರೈತ ಸೈನಿಕರು ಗಡಿ ರಕ್ಷಣೆ ಆಹಾರ ಪೋಷಣೆ ಇರದಿದ್ದರೆ ಸುಖಃ ಇರಲಾರದು ಅಸಾಧ್ಯ ಸಾಧನೆ ಮಾಡಿದರು ಅನ್ನ ಅಕ್ಷರ ಗುರು ರೈತ ಇವರಸೇವೆ ದಾನ ಶ್ರಮ ಪರಿಶ್ರಮ ಇರುವುದು ಅನ್ನ ಆಹಾರ ಪರಿಸರ ಪ್ರೀತಿ ಹಣದಿಂದ ಸಿಗಲಾರದು ಹೃದಯಮಂದಿರ ಪವಿತ್ರ ತಾಯಿ ಭೂಮಿ ತಾಯಿ ಗುರುತಾಯಿ ಇರುವಲ್ಲಿ ನಿತ್ಯ ಸ್ವರ್ಗ ಆಚಾರವೇ ಸ್ವರ್ಗ ಅನಾಚಾರವೇ ನರಕ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತ್ಯಾಗ ಉಪಕಾರಸ್ಮರಣೆ ಅವಿಸ್ಮರಣೀಯ ಯೋಗ ಪವಿತ್ರ ಭಾವನೆ ನಿಜವಾದ ತ್ಯಾಗ ವಿಶ್ವಗುರು ಬಸವಣ್ಣನವರ ತ್ಯಾಗ ಸೇವೆ ಮಾರ್ಗ ನಿತ್ಯ ಆನಂದ ಸಕಲ ಜೀವಾವಳಿಗೆ ಲೇಸಬಯಸಿದ ನಿಮ್ಮ ಸಮಾಜಸ್ಪೂರ್ತಿ ವಿಶ್ವ ಮಾನ್ಯ
0
November 28, 2022
Tags