ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿವೇಕ ಜಾಗೃತಿ ಪರಿಸರ ಪ್ರೇಮ ವಿಶ್ವಾಸದಿಂದ ಮಾಡಬೇಕು ಪ್ರವಚನ ಕೀರ್ತನೆ ಮಾಡುವವರ ಸ್ವಾನುಭವ ಅನುಭವ ಮಂಟಪ ಶೂನ್ಯಸಂಪಾದನೆ ಸದಾಕಾಲ ಪ್ರಸ್ತುತ ವಾಸ್ತವ ಬದುಕಿನ ಬುತ್ತಿವಿಶ್ವಗುರುಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪ ಪ್ರಜಾಪ್ರಭುತ್ವ ಪ್ರಪ್ರಥಮ ಸಂಸತ್ತಿನಲ್ಲಿ ನಡೆಯುವ ಸಮಾಜ ಜಾಗೃತಿ ಯೋಜನೆಗಳು ಸಂವಿಧಾನ ಪಾಲನೆ ನಿಯಮಗಳು ರಚನೆ ಜಾರಿ ವಿಧಾನಗಳು ಅಂದು ವಿಶ್ವಗುರುಬಸವಣ್ಣನವರು ಕಲೆ ಸಾಹಿತ್ಯ ನಾಟಕ ನೃತ್ಯ ಸ್ವಚ್ಛತೆ ವೈದ್ಯರು ಪ್ರಸಾದಕಾಯಮಾಡಿದವರು ಸ್ವತಃ ಅನುಭವ ಪ್ರಮಾಣ ವಿಶೇಷವಾಗಿ ಸತ್ಯ ಶುದ್ಧ ಕಾಯಕ ನಂಬಿಕೆ ವಿಶ್ವಾಸ ಪಾತ್ರ ಎಳುನೂರಾ ಎಪ್ಪತ್ತು ಅಮರಗಣಂಗಳು ಒಂದು ಲಕ್ಷ ತೋಂಬತ್ತಾರು ಸಾವಿರ ಕಾಯಕ ಜೀವಿಗಳು ತಮ್ಮ ಕಾಯಕ ಸೇವೆ ಪ್ರಮಾಣಿಕ ಜೀವನ ಸಾಧಕರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತ್ಯಾಗ ಉಪಕಾರಪಡೆದವರು ನಿತ್ಯ ಪಾವನ ಶಾಂತಿ ಪ್ರೀತಿ ವಿಶ್ವಾಸ ಕರುಣಿಸು
0
November 30, 2022
Tags