ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವಾಸ ನಾಳೆ ಇರುವದು ಖಚಿತ ಭಾವನೆ ಸ್ಮರಣೆ ನೆನಪು ಖಚಿತ ದಾಖಲೆ ಮಾತ್ರ ಲಿಖಿತ ಮುದ್ರಣ ಮಾಡಿದ ವರದಿ ವಿಡಿಯೋ ಆಡಿಯೋ ಭರವಸೆ ಖಚಿತ ವಿಶ್ವಾಸ ಮಾತ್ರಭರವಸೆ ಇಡೇರಿಸಲು ಯೋಜನೆ ಯೋಚನೆ ಪರೋಪಕಾರ ಪರಸ್ಪರ ಸಮಾಲೋಚಿಸಿ ಆತ್ಮಸಾಕ್ಷಿ ಮನೋಭಲ ಇಚ್ಛಾಶಕ್ತಿ ಕ್ರಿಯಾಶಕ್ತಿ ಪ್ರಗತಿಪರ ಆಲೋಚನೆ ಹೃದಯ ಮನಸ್ಸಿನ ಕನ್ನಡಿ ಸಂಪೂರ್ಣ ವಿಶ್ವಾಸ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಜಗವೇ ನಿಮ್ಮ ದಿವ್ಯ ಕೃಪೆ ಭರವಸೆ ಮಾತ್ರ ರಕ್ಷಣೆ ನೈಜ ಸರಳ ಜೀವನ
0
December 01, 2022
Tags