ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸೂರ್ಯ ಚಂದ್ರ ಗ್ರಹಣ ಒಂದು ವರ್ಷದ ಸಮಸಮಯ ಹುಣ್ಣಿಮೆ ಅಮವಾಸೆ ದಿನ ನಡೆಯುತ್ತದೆ ಆದರೆ ಪ್ರತಿಜೀವಿ ಬದುಕಿನ ರಾತ್ರಿ ಹಗಲು ಇರುತ್ತದೆ ವೈಜ್ಞಾನಿಕ ಸತ್ಯ ಆರೋಗ್ಯ ಆಧ್ಯಾತ್ಮ ವೈಚಾರಿಕ ವೈಜ್ಞಾನಿಕ ವಿಶೇಷ ಜ್ಞಾನ ವಿವೇಕ ನಮ್ಮ ಭಾರತದ ಆಧ್ಯಾತ್ಮಿಕ ಗ್ರಂಥಗಳು ಓದು ಬರಹ ಬದುಕು ಬರೆದಿರುವದು ಸತ್ಯ ಓದು ಬರಹ ಸಂಸ್ಕೃತ ಭಾಷೆಯ ವೇದ ಉಪನಿಷತ್ಗಳು ಆಗಮಗಳು ಓದಬೇಕು ಭಾರತದ ಐತಿಹಾಸಿಕ ಗ್ರಂಥ ಕೆಳದಿ ಬಸವಪ್ಪ ನಾಯಕ ಬರೆದಿರುವ ಶಿವತತ್ವ ರತ್ನಾಕರ ಅತ್ಯಂತ ಪವಿತ್ರ ಓದಿ ಬದುಕು ಕಟ್ಟಿ ಜೀವನ ಮೌಲ್ಯ ಉಳಿಸಲು ಸಾಧ್ಯ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಓದಿ ಅನುಭವ ಪ್ರಮಾಣ ಇಲ್ಲದವರು ಬುದ್ಧಿ ಗ್ರಹಣ ಹಿಡಿದಂತೆ
0
November 08, 2022