ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿ ಸರ್ವಾಂಗ ಸಂಸ್ಕಾರಕೊಟ್ಟರೆ ಶಿವವಾಗುತ್ತದೆಕಣ್ಣು ನೋಡುವ ದೃಷ್ಟಿ ಮಾತ್ರ ಹೃದಯವಾದರೆ ಕಿವಿ ಓಂಕಾರ ನಾದವಾದರೆ ತಲೆ ಓಂಕಾರ ಬಲಭುಜ ನಕಾರ ಎಡಭುಜ ಹೊಕ್ಕುಳ ಬಳ್ಳಿ ಶಿಕಾರ ಎಡಪಾದ ವಾಕಾರ ಬಲಪಾದ ಯಕಾರ ಸರ್ವಾಂಗ ಓಂ ನಮಃ ಶಿವಾಯ ಸತ್ಯ ಶುದ್ಧ ಬದುಕು ಜೀವನ ಸರ್ವಾಂಗಲಿಂಗವಾದ ಬಳಿಕ ಶಿವನೆಬಸವ ಬಸವ ಶಿವನೆ ಆದ ಉಸಿರು ಜೀವನ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಸರ್ವಾಂಗಲಿಂಗ ಶಿವನ ಪರತತ್ವ ಜೀವನ
0
November 09, 2022
Tags