ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಕಾನೂನು ಸುವ್ಯವಸ್ಥೆ ಧರ್ಮ ಸಂವಿಧಾನ ನಂಬದವರು ಧರ್ಮ ಪ್ರಸಾರ ನೈತಿಕ ಧಾರ್ಮಿಕ ಹಕ್ಕು ಉಪದೇಶ ಸಾಧ್ಯವೇ?ಆಸ್ತಿ ಗಳಿಕೆ ಆಡಂಬರ ವೈಭವ ಒಪ್ಪಿಕೊಂಡ ಕಾವಿದಾರಿಗಳು ಧರ್ಮ ಸಂವಿಧಾನ ಪಾಲನೆ ಸಾಧ್ಯವೇ ಕೀರ್ತಿ ವಾರ್ತೆ ಒಪ್ಪಿಕೊಂಡ ವಿರಕ್ತಮಠ ಸ್ವಾಮಿಗಳವರೇ ನಿಮ್ಮ ಕರ್ತವ್ಯ ಕಾಯಕಭಕ್ತಿ ಜ್ಞಾನ ವೈರಾಗ್ಯ ಮಾತಿನ ಮಲ್ಲರೆ ಸಂವಿಧಾನ ಪಾಲನೆಯೆಂದರೆ ಧರ್ಮ ತತ್ವ ನಿಜವಾದ ಸರಳ ಸಾತ್ವಿಕ ಧರ್ಮ ತಿಳಿಯಿರಿಪೂಜೆ ಪಾಠ ಅನುಭವಪ್ರಮಾಣ ಸ್ವಾನುಭವ ನಡೆನುಡಿ ರೂಡಿಸಿಕೊಳ್ಳಲು ಮನಸಾಕ್ಷಿ ಇರಬೇಕು ಸಕಲ ಜೀವಾವಳಿಗೆ ಲೇಸಬಯಸಿದ ತ್ಯಾಗ ಉಪಕಾರ ಸ್ಮರಣೆ ಆಸ್ತಿ ಬೆಳ್ಳಿ ಬಂಗಾರ ಅಧಿಕಾರ ನೆಚ್ಚಿ ನಾಟಕ ಪಾತ್ರದಾರಿಗಳು ನಿಮ್ಮ ಒಳ ಅಂತರಂಗ ಅರಿಯಿರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭೆ ನಿತ್ಯ ನಿರಂತರ ಸತ್ಯ ಜೀವನ ಮೌಲ್ಯ ಯಾರಿಗೂ ಬರಲು ಸಾಧ್ಯವಿಲ್ಲ
0
December 12, 2022
Tags