ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಂಶಪರಂಪರೆಯ ರಕ್ತಸಂಬಂಧಿಗಳು ಮಠ ಪೀಠ ಅಧಿಕಾರ ವಿರಕ್ತಮಠಗಳು ಬಸವಧರ್ಮ ಪಾಲನೆ ಸಾಧ್ಯವಿಲ್ಲಕರ್ನಾಟಕ ಮಹಾರಾಷ್ಟ್ರ ತಮಿಳುನಾಡು ತೆಲಂಗಾಣ ಆಂದ್ರಪ್ರದೇಶದ ಹಲವು ಗಡಿ ಭಾಗದಲ್ಲಿ ಇರುವ ಶೂನ್ಯ ಪೀಠ ಮಠಗಳು ನಿಜವಾದ ಬಸವಧರ್ಮ ಪಾಲನೆ ಸಾಧ್ಯವಿಲ್ಲ ಕಾರಣ ಧರ್ಮ ತತ್ವ ತ್ಯಾಗ ಯೋಗ ಧ್ಯಾನ ಜಪ ಮಾಡಲು ಅವಕಾಶವಿಲ್ಲ ಆಸ್ತಿ ರಕ್ಷಣೆ ಪಾಲನೆ ವ್ಯಾಪಾರ ಮನೋಭಾವ ಸರ್ವಾಧಿಕಾರಿ ವಂಶಪರಂಪರೆಯ ಆಡಳಿತ ಸಮಾಜ ಜಾಗೃತಿ ಧರ್ಮ ಪಾಲನೆ ಮಾಡದೆ ಅನಾಚಾರ ಅಸಭ್ಯ ವರ್ತನೆ ನಡೆನುಡಿ ಮಾಡದೆ ಗಳಿಕೆ ಉಳಿಕೆ ಬಳಕೆ ಮಾಡುತ್ತಾರೆ ಬೆಳಗಾವಿ ಜಿಲ್ಲೆಯ ಬಹುತೇಕ ಮಠಪೀಠ ಅಧಿಕಾರಿಗಳು ನೈಜಬಸವಧರ್ಮ ಪಾಲನೆ ಕನಸಿನ ಮಾತುನಮ್ಮ ನಡೆ ಭಕ್ತರ ಕಲ್ಯಾಣ ಕಡೆಗೆ ನಿಜವಾದ ಬಸವಧರ್ಮ ಪಾಲನೆ ಕರುಣಿಸು ಬಸವಕೃಪೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಜ್ಞಾನ ಅರಿವು ನಿತ್ಯ ನಿರಂತರ ತ್ಯಾಗ ಸಹಜ ಬಸವಧರ್ಮ ಪಾಲನೆಮಾಡಲು ಕಲಿಸು ಸ್ವಾರ್ಥ ಬರದಹಾಗೆ ಜೀವನ ಉಸಿರು ಸೂರ್ಯ ಚಂದ್ರ ಇರುವವರಿಗೆ ಬಸವಧರ್ಮ ಪಾಲನೆ ಕರುಣಿಸಲು ಭಕ್ತಿ ಬಿನ್ನಹ ಅರಿಕೆ
0
December 13, 2022