ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮಾನವುಳ್ಳವರು ಮಾನ ವಜ್ರ ಬಂಗಾರ ಬೆಲೆಗಿಂತ ವಿಶೇಷ ಬಂಗಾರ ವಜ್ರ ಕದಿಯುವ ಜನರು ಸಾವಿರಾರು ಜ್ಞಾನ ಹಂಚಿಕೊಂಡಷ್ಟು ವಿಸ್ತಾರ ಪವಿತ್ರ ಕ್ರಿಯೆ ಬೆಳಗುವಗೌರವ ವಿಶ್ವದಾದ್ಯಂತ ಜ್ಞಾನ ಅರಿವು ಇರುವವರು ರಾಜಕೀಯ ಧಾರ್ಮಿಕ ಸಮಾಜ ನ್ಯಾಯ ಒದಗಿಸಲು ಅಕ್ಷರದ ಅರಿವು ವಸ್ತುಕೊಳ್ಳಲು ಗೌರವದಿಂದ ಬದುಕು ಸಾಗಲು ಜ್ಞಾನ ಸಾಗರ ವಿಶಾಲ ವಿಶ್ವವಿದ್ಯಾಲಯದ ವೈಜ್ಞಾನಿಕ ವೈಚಾರಿಕ ಸತ್ಯ ಪ್ರತಿಪಾದನೆಯ ಜ್ಞಾನ ಸೂರ್ಯ ವಿಶ್ವ ಗೌರವ ಘನತೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಜ್ಞಾನ ಜಗದಜೀವಿಗಳ ರಕ್ಷಣೆ ಮಾಡಲು ಪೂರಕ
0
December 21, 2022
Tags