ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಡುಗೆ ಮನೆ ಅರಿವಿನ ಮನೆ ಅರಮನೆ ಆಚಾರವೇ ಸ್ವರ್ಗವಾದರೆ ವಿಶ್ವ ಸಂತೃಪ್ತಿಮಹಿಳೆ ಸೈನಿಕರು ರೈತರು ಮಕ್ಕಳು ಕಲಿಯುವ ಆಟಪಾಠ ದೈಹಿಕ ಮಾನಸಿಕ ಶುದ್ಧ ಮಾಡುವ ತಾಯಿ ಆಹಾರ ಸಂಸ್ಕೃತಿ ಸಂಸ್ಕಾರ ರಕ್ಷಣೆ ಪಾಲನೆ ಸತ್ವ ತಮ ಸಾತ್ವಿಕ ಆಹಾರ ಊಟ ಅಡುಗೆ ಮನೆ ಮಹಾಮನೆ ಅರಿವೇಗುರು ಆದರ್ಶ ಆಡಳಿತ ಅರಮನೆಯಾದರೆ ದಕ್ಷ ಪ್ರಮಾಣಿಕತೆ ಕಣ್ಣು ಒಳ್ಳೆಯ ಆಲೋಚನೆ ಉಸಿರು ಪರಿಶುದ್ಧ ಜೀವನ ಸಾಧನೆ ಮಾಡುವ ಕೈ ಒಳ್ಳೆಯ ಮಾತು ಕೇಳುವ ಕಿವಿ ಸತ್ಯ ಸದಾಚಾರ ಮಾಡುವ ಹೃದಯ ಭೂಮಿಯ ಮೇಲಿನ ಸ್ವರ್ಗ ಗುರು ಗುರಿ ಯೋಜನೆ ಆಲೋಚನೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ನಿಮ್ಮ ಮನೆ ಮನ ಅರಿವಿನ ಮಹಾಮನೆ ವಿಶ್ವ ಬೆಳಕು
0
December 22, 2022
Tags