ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಹಂಕಾರ ಅಧಿಕಾರ ಎರಡು ಇರುವಲ್ಲಿ ಪ್ರೀತಿ ಮಮತೆ ಸೇವೆ ಉಪಕಾರಸ್ಮರಣಿಯ ತ್ಯಾಗ ನಿಜವಾದ ಸೇವೆ ಮಾಡಲು ಸಾಧ್ಯವೇ? ಸೇವೆ ತ್ಯಾಗ ಪೂರಕವಾದರೆ ಅಹಂ ಬರಲು ಸಾಧ್ಯವಿಲ್ಲ ಅಧಿಕಾರ ಸೌಜನ್ಯ ಇರುವಲ್ಲಿ ಶಾಂತಿ ಪ್ರೀತಿ ಸಾಧ್ಯವಾದರೆ ಅಂಗೈಯಲ್ಲಿ ಸ್ವರ್ಗಮಹಾತ್ಮರು ಧರ್ಮವಂತರು ಅಜ್ಞಾನಿಗಳು ಕೊಡಮಾಡುವ ಹಿಂಸೆ ನಿಂದನಾತ್ಮಕ ಮಾತುಗಳು ಇರದವರು ಟೀಕೆಗೆ ಗುರಿಯಾಗದವರು ಯಾರು ಇರಲಾರರುಸ್ವಾರ್ಥ ಸಾಧಕರು ವಂಚಕರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಸೇವೆ ತ್ಯಾಗ ಉಪಕಾರಸ್ಮರಣೆ ಪರೋಪಕಾರ ಅಹಂಕಾರ ಬರದಿರಲಿ ಶಾಂತಿ ಸೌಹಾರ್ದತೆ ಪ್ರೀತಿ ಹಂಚುವ ಸೇವೆ ಮಾಡಲು ನಿಜವಾದ ಧರ್ಮ ಆಚರಣೆ ಕಲಿಸುವ ಬುದ್ಧಿ ಕರುಣಿಸು ಪ್ರಭುವೆ
0
December 09, 2022
Tags