ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಸ್ಪೂರ್ತಿ ಚೈತನ್ಯ ಶಕ್ತಿ ಮೌನ ಧ್ಯಾನ ಜಪಗಳಿಂದ ಆರಂಭವಾಗುವದು ಓಂಐಂಹ್ರೀಂಕ್ಲೀಂಸೌಂಕ್ರೌಂಶ್ರೀಂ ಓಂಹ್ರೀಂ ಬಸವ ಹ್ರಾಂಹ್ರೀಂ ಬಸವಲಿಂಗಾಯನಮಃಚಂದ್ರಕಾಂತ ಈಶ್ವರಪ್ಪ ಶಿವಮುರ್ತಿ ಪ್ರಜ್ಞಾ ಶೂನ್ಯ ಸ್ಥಿತಿಯಲ್ಲಿ ಅರಿವು ಇರದ ಸಂದರ್ಭದಲ್ಲಿ ಓಂಐಂಹ್ರೀಂಕ್ಲೀಂಸೌಂಕ್ರೌಂಶ್ರೀಂ ಓಂಹ್ರೀಂ ಬಸವಹ್ರಾಂಹ್ರೀಂ ಬಸವಲಿಂಗಾಯನಮಃ ಮಂತ್ರ ಪಠಣ ಮಾಡಿದಾಗ ಮರಳಿ ಜೀವಚೈತನ್ಯ ಶಕ್ತಿ ಆರೋಗ್ಯ ಪೂರ್ಣವಾದ ಗಳಿಗೆ ಸಮಯ ವಿಶ್ವಗುರುಬಸವಣ್ಣನವರು ಇಷ್ಟಲಿಂಗ ಧ್ಯಾನದಲ್ಲಿರುವಾಗ ಅಲ್ಲಮಪ್ರಭುವಿನ ಆಗಮನವಾಗಿ ಜಂಗಮಪ್ರೇಮಿ ಬಸವಣ್ಣನವರ ಆತ್ಮ ಅಲ್ಲಮಪ್ರಭು ಜೊತೆಗೆ ಹೋಗಿ ಚನ್ನಬಸವಣ್ಣನವರ ದಿವ್ಯ ದೃಷ್ಟಿ ಪಾದೋದಕ ಪ್ರಸಾದ ಸ್ಪೂರ್ತಿ ಚೈತನ್ಯ ಶಕ್ತಿ ಮರಳಿದಂತ್ತೇ ಚಂದ್ರಕಾಂತ ಈಶ್ವರಪ್ಪ ಶಿವಮುರ್ತಿ ಜೀವಶ್ರೀಮುರುಘೇಂದ್ರಕೋರಣೇಶ್ವರಪ್ರಭುವೆ ನಿಮ್ಮ ಕರುಣೆ ವಿಶ್ವ ಮಾನ್ಯ ಸ್ಪೂರ್ತಿ ಚಿಲುಮೆ ಅವಿಸ್ಮರಣೀಯ
0
December 09, 2022
Tags