ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸಮಾಜ ಸೇವೆ ಉಪಕಾರ ಪರಸ್ಪರ ಪ್ರೀತಿ ನಂಬಿಕೆ ಮಾತು ನಡೆಮೇಲೆ ಅವಲಂಬಿಸಿರುತ್ತದೆವಿಶ್ವಗುರು ಬಸವಣ್ಣನವರ ಸಮಾಜೋಧಾರ್ಮಿಕ ಸೇವೆ ಯಾವುದೇ ಪ್ರತಿಫಲ ಬಯಸದವರು ವಿಶ್ವಗುರುಬಸವಣ್ಣನವರು ಇಷ್ಟಲಿಂಗ ಆಚಾರ ಸಂಸ್ಕೃತಿ ಸಂಸ್ಕಾರ ಕೊಟ್ಟವರು ಸಾಮರಹಸ್ಯ ಸಮಾನತೆ ಸಹಬಾಳ್ವೆ ಕರುಣಿಸಿದ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಜಗತ್ತಿನ ಆದರ್ಶ
0
December 25, 2022
Tags