ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಶ್ರೀ ಜಯಶ್ರೀ ಭಟ್ಟ ಸಂದೇಹ ಸಂಶಯ ಅಲೋಚನೆ ಬದುಕಿರುವಾಗ ಕೊಡದಮಾಡದ ಗೌರವ ಸತ್ಕಾರ ಸತ್ತ ಮೇಲೆ ಯಾಕೆ ಮಾಡುತ್ತಾರೋ?ದೇವರು ಸತ್ತ ವ್ಯಕ್ತಿ ನಮ್ಮ ಹೆಸರಿನಲ್ಲಿ ಬದುಕು ಕಟ್ಟಿಕೊಳ್ಳಲು ಬೇಡವೆಂದು ಪ್ರತ್ಯಕ್ಷ ಮಾತನಾಡುವದಿಲ್ಲವೇಂದುಮನಸಾಕ್ಷಿ ಇರುವವರು ಆದರ್ಶ ನೆನಪಿಸಲುವಂಚಕರು ಮೋಸಗಾರರು ನಯವಂಚಕರೆ ಜಾಸ್ತಿ ಸತ್ತವರ ಹೆಸರಿನಲ್ಲಿ ಗಳಿಸಿ ಬಳಸಿ ಬದುಕು ಕಟ್ಟಿ ಕಟ್ಟಿಕೊಳ್ಳಲು ಧರ್ಮ ಜಾತ್ರೆ ಹೆಸರಿನಲ್ಲಿ ಪೂಜೆ ಪಾಠ ಅಭಿಷೇಕ ಅರ್ಚಕ ಪ್ರಶಸ್ತಿ ಪುರಸ್ಕಾರ ಹೆಸರಿನಲ್ಲಿ ವಂತಿಗೆ ಚಂದಾವಸುಲಿ ಮಾಡುವರು ಸರ್ಕಾರ ಹಿಂಬಾಲಕರು ಬದುಕು ಸಾಗಿಸಲು ನಿತ್ಯ ನಾಟಕ ಕಂಡು ಮನಸ್ಸು ಮಮ್ಮಲ ಮರುಗುತ್ತದೆ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ತ್ಯಾಗ ಸೇವೆ ನಿತ್ಯ ಸತ್ಯ
0
December 29, 2022
Tags