ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅದ್ಭುತ ಆಶ್ಚರ್ಯ ಆಕ್ಷಷ್ಮಿಕ ಸತ್ತವರ ಹೆಸರಿನಲ್ಲಿ ಅಭಿಷೇಕ ಅರ್ಚಣೆ ಮಾಡುವ ಮಾನವರು ನಿಜವಾದ ಹಸಿವು ನೀರಡಿಕೆ ಪೋರೈಯಿಸಲಾರನಯವಂಚಕರೆ ನಿಮ್ಮ ಬಂಡವಾಳ ಮಾತಿನ ಚಕಮಕಿ ದೇವರು ಧರ್ಮದ ಹೆಸರಿನಲ್ಲಿ ಬದುಕು ಕಟ್ಟಿಕೊಳ್ಳಲು ನಿತ್ಯ ಹರಸಾಹಸ ಮಾಡುವ ನರರಾಕ್ಷಕರೆ ಪಾಪಿಗಳು ದುಷ್ಕರ್ಮಿಗಳು ದುಷ್ಟ ಆಲೋಚನೆ ಬಡ್ಡಿ ಮಹಾಬಡ್ಡಿ ಚಕ್ರ ಬಡ್ಡಿ ಪಡೆಯುವವರು ನಿತ್ಯ ಊಟ ಉಪಚಾರ ಉಚಿತ ಪಡೆಯುವವರು ದೇವರ ಹೆಸರಿನಲ್ಲಿ ಹಣಸಂಗ್ರಹಿಸಿ ಅಭಿಷೇಕ ಅರ್ಚಣೆ ಮಾಡುವವರು ನಿಮ್ಮ ಅಂತ್ಯದಲ್ಲಿ ನಿಮ್ಮ ಸತ್ತ ಶವ ಮಣ್ಣು ಮಾಡಲು ಯಾರು ಬರಲಾರರು ನಿತ್ಯ ಸತ್ಯ ಪರೋಪಕಾರ ಸತ್ಯ ಶಾಶ್ವತ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿತ್ಯ ಸತ್ಯ
0
December 30, 2022
Tags