ಓಂಶ್ರೀಗುರು ಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹೃದಯಮಂದಿರ ಪವಿತ್ರ ವಿಚಾರಗಳ ಸಂಗಮ ಸತ್ಯ ಶುದ್ಧ ಕಾಯಕ ಬೆಳಕುಪರೋಪಕಾರ ಅರಿವು ನಿತ್ಯ ಬೆಳಕು ಅನಾಚಾರ ಅವಿವೇಕಿ ಸ್ವಾರ್ಥ ಸಾಧಕರು ನಿತ್ಯ ಕತ್ತಲು ವಿಶ್ವಗುರುಬಸವಣ್ಣನವರು ಕಂಡ ಕನಸು ಸಕಲಜೀವಾವಳಿಗೆ ಲೇಸಬಯಸುವದು ಪ್ರಸಾದಕಾಯಮಾಡುವದು ಸತ್ಯ ಶುದ್ಧ ಕಾಯಕ ಶ್ರಮ ಸೇವೆ ಪರೋಕ್ಷವಾಗಿ ಅಪರೋಕ್ಷವಾಗಿ ನಿತ್ಯ ಒಳ್ಳೆಯ ಆಚಾರಣೆ ಸಂಸ್ಕಾರ ಇರುವವರು ನಿತ್ಯ ಸಂತೃಪ್ತ ಸುಖಃ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ನಿಮ್ಮ ಧರ್ಮ
0
December 05, 2022
Tags