ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆದರ್ಶ ಅನುಭವ ರಗಳೆ ಜಂಜಾಟದಲ್ಲಿ ಧಾರ್ಮಿಕ ಧ್ಯಾನ ಮೌನ ಮಂತ್ರ ಶಾಂತ ಸ್ವಾಭಾವ ಮರೆಯಾಗಬಾರದುಅಂತಃರಂಗದ ಅರಮನೆ ಗುರುವಾಕ್ಯ ಪಾಲನೆ ಮಾಡುವದು ನಿಜವಾದ ಸಾಧನೆಯ ಪ್ರಥಮ ಪಾವಟಿಗೆ ಅರಿವು ಎರಡನೆ ಪಾವಟಿಗೆ ಆಚರಣೆ ಮೂರನೆ ಪಾವಟಿಗೆ ಅನುಭವ ಪ್ರತಿ ಮಾನವರು ಆಚರಿಸುವ ಆನಂದ ಪಡೆಯಲು ಶ್ರಮ ಸೇವೆ ಶಾಂತಿ ಪ್ರೀತಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ನಿಮ್ಮ ಕೃಪೆಯಿಂದ ಜಗವಗೆಲುವು
0
December 06, 2022
Tags