ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಧರ್ಮ ನೈತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವದು ಧೈರ್ಯ ಸಮರ್ಥ ಕಾಯಕ ಪ್ರೇಮ ಪ್ರಸಾದ ಭಾವಮುಡುವಂತ್ತೆ ಚೈತನ್ಯ ಶಕ್ತಿ ತುಂಬುವದುಕಾಯಾರ್ಪಣ ಕರುಣಾರ್ಪಣ ಭಾವಾರ್ಪಣ ಒಳ ಹೊರಗೆ ಪವಿತ್ರ ಭಾವನೆ ಕಾಯಾ ವಾಚಾ ಮನಸಾ ಸಂಸ್ಕಾರ ತುಂಬಿರುವ ಜ್ಞಾನ ಬೆಳಕು ಹಂಚುವದು ಧರ್ಮಕಾರ್ಯಪೂಜಿಸುವ ಸ್ವಯಂ ಅರ್ಚಣೆ ಅರ್ಪಣೆ ಅರ್ಪಿತಮಾಡುವ ವಿಶ್ವದ ಪ್ರಪ್ರಥಮ ಸ್ವಾನುಭಾವ ತುಂಬಿ ಇಷ್ಟ ಪ್ರಾಣ ಭಾವ ಕರಮನಭಾವ ಕಣ್ಣು ನಿತ್ಯ ಜ್ಯೋತಿ ರಾಜಯೋಗ ಕಿವಿ ಮಂತ್ರಯೋಗ ಪೂಜೆಸಮಯನಿಗದಿ ಹಠಯೋಗ ಸತ್ಯ ಪ್ರಮಾಣಿಕ ಪ್ರಸಾದ ಪಡೆಯುವ ಕಾಯಕದಲ್ಲಿ ಸಂತೃಪ್ತಿ ಸಮಧಾನ ಶಾಂತಿಪಡೆಯುವದು ನಿಜವಾದ ಬಸವಧರ್ಮ ನೈತಿಕ ಮಾನಸಿಕ ಭೌತಿಕ ಒಳಹೊರಗೆ ಸತ್ಯ ಶುದ್ಧ ಜೀವನ ಸಾಗಿಸುವದು ನಿಜವಾದ ಧರ್ಮ ತನುಶುದ್ಧಿಗೆ ಕಾಯಕ ಮನಶುದ್ಧಿಗೆ ಓಂಐಂಹ್ರೀಂಕ್ಲೀಂಸೌಂಕ್ರೌಂಶ್ರೀಂಓಂಹ್ರೀಂ ಬಸವ ಹ್ರಾಂಹ್ರೀಂ ಬಸವಲಿಂಗಾಯನಮಃ ದನಶುದ್ಧಿಗೆ ಪ್ರಸಾದಭಾವ ಸೇವೆ ಉಪಕಾರ ಪ್ರಸಾದಕೊಡುವದು ಪಡೆಯುವದು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ಬಸವಧರ್ಮ ಮಾತನಾಡುವದು ಕಾಯಕಶ್ರಮಸೇವೆ ಪರೋಪಕಾರ ನಿತ್ಯ ಕಾಯಕ ಧರ್ಮ
0
December 07, 2022
Tags