ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿವೇಕ ಜಾಗೃತಿ ಆನಂದ ಪಡೆಯಲು ಅರಿವೇ ಗುರು ಓಂ ಯಂವಾಂಶಿಂಮಂನಂ ಓಂ ಐಂಹ್ರೀಂಕ್ಲೀಂಸೌಂಕ್ರೌಂಶ್ರೀಂ ಓಂಹ್ರೀಂ ಬಸಲ ಹ್ರಾಂಹ್ರೀಂ ಬಸವಲಿಂಗಾಯನಮಃ ರಕ್ತಗತವಾಗಬೇಕು ಉಸಿರು ಹೊರ ಒಳಗೆ ಉಸಿರಾಟ ಮಂತ್ರವಾದರೆ ಬದುಕು ಜೀವನ ಪಾವನಚಿತ್ರದುರ್ಗ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಮಕ್ಷಮ ಮಾತುಕತೆ 1984ಮೇ ತಿಂಗಳು ಸ್ವತಃ ಶ್ರೀ ಎಸ್ ಮಲ್ಲಯ್ಯನವರು ಶ್ರೀ ಜಗದ್ಗುರು ಜಯದೇವ ವಸತಿನಿಲಯ ಇ ಸಿ ಕೊಟ್ರಬಸಪ್ಪ ಮಾತನಾಡಿದಾಗ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರಮಹಾಸ್ವಾಮಿಗಳು ಶ್ರೀ ಜಗದ್ಗುರುಗಳು ಧರೆಯಪಾವನಮಾಡಲು ಭೂಮಿಯ ಮೇಲೆ ಜಂಗಮ ರೂಪದಲ್ಲಿ ಶಿವಯೋಗಿಗಳವರ ದರ್ಶನ ಪಡೆದು ಮಾಂಸಪೀಂಡ ಮಂತ್ರಪೀಂಡವಾಗಲು ಮಂತ್ರ ಗುರುಉಪದೇಶ ಪಡೆದರೆ ವಿವೇಕ ಉದಯ ಆರಂಭಿಸಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಕರುಣೆ ನಿತ್ಯ ಚರಜಂಗಮ ಪರಜಂಗಮ ಸ್ಥಿರ ಜಂಗಮವಾಗಲು ಅಪ್ಪಣೆ ಕೊಟ್ಟರು ಅಂದಿನಿಂದ ಇಲ್ಲಿಯವರೆಗೆ ವಿವೇಕ ಇರುತ್ತದೆ
0
January 11, 2023
Tags