ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ5Gಮುಂದಣ ತರಂಗದಂತಾಯಿತು 2Gಮುಂದಣ ಮೊಬೈಲ್ ನಂತಾಯಿತು ವಿಜ್ಞಾನ ಮುಂದಣ ಅಜ್ಞಾನದಂತಾಯಿತು ವಿರಕ್ತರ ಮುಂದಣ ಸೇವೆ ತ್ಯಾಗ ದಂತಾಯಿತುನಿಸ್ವಾರ್ಥ ಸಮಾಜ ಸೇವಕರ ಮುಂದೆ ಸ್ವಾರ್ಥ ಸಾಧಕರ ವಂಚನೆಯಂತಾಯಿತು ಅಭಿಷೇಕ ಅರ್ಚಣೆ ಹೊಮ ಪೂಜೆ ಸುಳ್ಳುಗಾರ ಮುಂದೆ ಪಂಚಾಂಗದಂತಾಯಿತುಅವಿವೇಕಿಯ ಮುಂದಣ ಸತ್ಯ ವಿವೇಕಿಯ ಮುಂದಣ ಯಕ್ಷ ಪ್ರಶ್ನೆ?ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಸತ್ಯ ನಿಮ್ಮ ಚರಣ ಕಮಲದಲ್ಲಿ ನಿತ್ಯ ಬೆಳಕು ಅಜ್ಞಾನಿಗಳಿಗೆ ತೋರದಂತಾಯಿತು
0
January 24, 2023
Tags