ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹೃದಯ ಮನಸ್ಸು ಚಲನಶೀಲತೆಯ ಸಂಕೇತ ವಿಶ್ವಕಂಡ ಅಪರೂಪದ ಪ್ರಕೃತಿಯ ಮಡಿಲಲ್ಲಿ ಸಂತೋಷ ಸಂಭ್ರಮ ಆನಂದ ರೈತರು ರೈತಕಾರ್ಮಿಕರು ಕಾಯಕಜೀವಿಗಳುರೈತ ತಾಯಿ ಪಕ್ಷಪಾತ ಮೇಲು ಕೀಳು ತಾರತಮ್ಯ ಮಾಡದೆ ನೈಸರ್ಗಿಕ ಸಂಪನ್ಮೂಲಗಳ ಆಹಾರ ಮರಗಿಡಗಳು ಹೂ ಹಣ್ಣು ಬೆಳೆಯುವ ಹಂಚುವ ತನಗೆ ಬದುಕು ಸಾಗಲು ಇಟ್ಟುಕೊಂಡು ಜಗತ್ತಿನ ಹಸಿವು ತೀರಿಸಲು ಶ್ರಮ ಕಠಿಣವಾದ ಮಳೆ ಗಾಳಿ ನೈಸರ್ಗಿಕ ಕೃಷಿ ಚಟುವಟಿಕೆ ಮಾಡಿ ಜಗತ್ತಿನ ಜೀವಿಗಳ ರಕ್ಷಣೆ ಪಾಲನೆ ಪರೋಕ್ಷ ಅಪರೋಕ್ಷವಾಗಿ ಮನಸ್ಸು ಹೃದಯ ನಿರ್ಮಲ ಕಾಯಕ ಜೀವಿಗಳ ಸಂಕ್ರಾಂತಿ ಹಬ್ಬದ ಸೂರ್ಯ ತನ್ನ ಪಥ ಬದಲಾವಣೆ ರೈತ ಮಾತ್ರ ಮುಂದಿನ ಮಳೆ ಬೆಳೆ ರಾಶಿ ಅನ್ನದಾತ ನಿತ್ಯ ಸತ್ಯ ಶುದ್ಧ ಕಾಯಕ ಪ್ರಮಾಣಿಕ ಬದುಕು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಬೆಳಕು ರೈತ ಕಾಯಕ ಜೀವಿಗಳು
0
January 12, 2023
Tags