ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ರಾಂವದೂರ ಶ್ರೀ ಮೋಕ್ಷಪತಿ ಮಹಾಸ್ವಾಮಿಗಳು ಅವರ ಮಠ ಶಾಲೆ ಪ್ರಪ್ರಥಮ ವಿಕ್ಷಣೆ ಸಂದರ್ಶನ ಆನಂದ ನಿಜವಿರಕ್ತರು ಸಮಾಜ ಸೇವೆ ತ್ಯಾಗ ಯೋಗ ಸಹಜಶಿವಯೋಗದಲ್ಲಿ ಶಿವನನ್ನು ಕಂಡವರುಸತ್ಯ ಶುದ್ಧ ಕಾಯಕ ಪ್ರಮಾಣಿಕ ಸಮಾಜಸೇವೆ ನಿತ್ಯ ಸಮಾಜ ಜಾಗೃತಿ ಬದುಕಿನ ಬುತ್ತಿ ಹಂಚುವವರು ನಿಜವಾದ ಸೇವೆ ಬಸವಧರ್ಮ ಅರಿವು ಆಚಾರ ಅನುಭಾವ ಪ್ರಕೃತಿಯ ನಿಯಮ ಪಾಲನೆ ಹಸಿರು ಉಸಿರು ಅನ್ನ ಆಹಾರ ಕಾಯಕಮಾಡಿ ಪ್ರಸಾದ ಪಡೆಯುವ ಬಸವಧರ್ಮ ಪ್ರಸಾರಕರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ನಿಜದನಿಲುವು ಅಸಾಧ್ಯ ಸಾಧ್ಯಮಾಡುವದು
0
February 11, 2023