ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶಿವರಾತ್ರಿ ಉಸಿರು ಶಿವ ಬದುಕು ಶಿವ ಗಳಿಕೆ ಬಳಕೆ ತ್ರಿವಿದ ದಾಸೋಹವಾಗಬೇಕುಜೀವನದಲ್ಲಿ ಮಹತ್ವದ ವಿಚಾರ ಗರ್ಭದಿಂದ ಉಸಿರು ಹೊಕ್ಕುಳ ಬಳ್ಳಿ ತಾಯಿ ಆಶ್ರಯ ಭೂಮಿ ಮೇಲೆ ಧರೆಯ ವಾತಾವರಣ ಸೃಷ್ಟಿ ವಿಚಿತ್ರ ಉಸಿರು ಆರಂಭ ಶಿವ ಉಸಿರು ಅ ಉ ಮಾ ಓಂಕಾರ ಪ್ರಣವ ಅವ್ವಾ ಅವ್ವಾ ಶಬ್ದ ಉಸಿರು ಆರಂಭ ಶಿವ ಇರದಿದ್ದರೆ ಶವಆರಂಭ ಅಂತ್ಯ ಎರಡು ಜೀವನದ ಪ್ರಮುಖ ಅಂಶ ತಿಳಿ ಅರಿ ಜೀವನ ಮೌಲ್ಯ ಕಲ್ಲು ದೇವರು ಮಣ್ಣು ದೇವರು ನಮ್ಮ ಕಣ್ಣಿಗೆ ಕಾಣುವ ತಂದೆ ತಾಯಿ ದೇವರಾಗಲಿಲ್ಲ ಅಂದರೆ ಉಸಿರು ಉಸಿರು ಸಂಪರ್ಕ ಹೊಂದಿದೆ ತಂದೆ ತಾಯಿ ಸಂಸ್ಕಾರ ಕೊಟ್ಟ ಗುರು ಶಿಷ್ಯರ ಸಂಪರ್ಕ ಮರೆಯಬಾರದುನಿಜವಾದ ಸತ್ಯ ಶಿವ ತಪ್ಪಿದರೆ ಶವ ಖಚಿತ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ನಿಜವಾದ ಅರ್ಥದಲ್ಲಿ ನಿಮ್ಮ ಕರುಣೆ ಪ್ರೀತಿ ಇರುವವರಿಗೆ ಶಿವ ತಪ್ಪಿದರೆ ಶವ
0
February 17, 2023
Tags