ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ. ಜಂಗಮವಾಣಿವಿವೇಕ ಅರಿವು ಸಂಸ್ಕಾರದಿಂದ ಸಾಧ್ಯ ಮಾನವ ಮಹಾದೇವ ಕೃಪೆ ಪಡೆಯಲುಸೇವೆ ಪರೋಪಕಾರ ಉಪಕೃತ ಆಲೋಚನೆ ಸಂಸ್ಕೃತಿ ಅವಶ್ಯ ಇರಬೇಕುನಮ್ಮ ಶರೀರದ ಪ್ರತಿಯೊಂದು ಅಂಗ ಕಾಣುವುದು ಕಂಡ ಪ್ರಕೃತಿಯ ನಿಯಮ ಪಾಲಿಸುವವರು ಸಹಜ ಕ್ರಿಯೆ ಶಬ್ದ ನಿರ್ಮಲವಾಗಬೇಕು ಕೇಳುವದು ಮಾತನಾಡುವದು ಮಾಡುವ ಕಾಯಕ ಪಡೆಯುವಪ್ರತಿಫಲ ಆನಂದ ಸಂತೋಷ ಸಂಭ್ರಮ ಪಡೆಯಲು ಮನಸ್ಸು ಪವಿತ್ರ ಆಲೋಚನೆ ಓದು ಬರಹ ಬದುಕು ಆಹಾರ ಸಂಸ್ಕಾರದಿಂದ ಜೀವನ ಚರಿತ್ರೆ ಐತಿಹಾಸಿಕ ಸಂಸ್ಕಾರಪಡೆದವರು ನಡೆನುಡಿ ಒಂದು ಇರುವವರು ಕಾಯಕ ಸೇವೆಯಲ್ಲಿ ಶಿವನನ್ನು ಕಂಡವರು ಅಭಿಷೇಕ ಅರ್ಚನೆ ಅವಶ್ಯ ಇರಲಾರದು ನೈತಿಕ ಮೌಲ್ಯ ನಿಜವಾದ ಮಂತ್ರ ಕಂಡು ಕಾಣುವ ದೃಷ್ಟಿ ನೈಸರ್ಗಿಕ ಸಂಪನ್ಮೂಲಗಳ ಹೂವು ಹಣ್ಣು ಕಾಯಿ ರಸ ಪಡಿ ಪದಾರ್ಥ ಶಿವಾರ್ಪಿತವಾಗುವದು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ನಿಮ್ಮ ವಿವೇಕ ಜಾಗೃತಿ ಮಂತ್ರಮಯವಾಗಬೇಕು
0
February 18, 2023
Tags