ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆಚಾರ ಸಂಸ್ಕಾರವಿಲ್ಲದ ವಿರಕ್ತಮಠ ಮಠ ಪೀಠ ವಂಶಪರಂಪರೆ ರಕ್ತ ಸಂಬಂಧ ಇರುವ ಮಠಾಧೀಶರು ಮತಿಹಿನ ಬುದ್ಧಿ ಹಿನ ಧರ್ಮ ನಿಯಮಗಳು ಧಾರ್ಮಿಕ ಆಚಾರಣೆ ಇರದವರು ನಾಶ ಖಚಿತ ಕರ್ನಾಟಕದ ಪ್ರಮುಖ ಪ್ರಸಾದ ದಾಸೋಹ ಸೇವೆ ಮಾಡಿದ ಧಾರವಾಡ ಶ್ರೀ ಮುರುಘಾಮಠ ವಂಶಪರಂಪರೆ ಮಠ ಪೀಠ ಅಧಿಕಾರ ಪ್ರಗತಿ ಕಾಣಲಿಲ್ಲ ಸೇವೆ ತ್ಯಾಗ ಉಪಕಾರ ಮಾಡಿದ ಶ್ರೀ ಮಹಾಂತಪ್ಪಗಳವರ ಇತಿಹಾಸ ಕಪ್ಪು ಚುಕ್ಕಿ ಪಡೆಯಿತು ಹಣ ಅಧಿಕಾರ ಮುಖ್ಯ ಸರ್ವಾಧಿಕಾರಿ ಹಿಟ್ಲರ್ ಪ್ರಸಿದ್ಧ ಪ್ರಸಾರ ಪಡೆದ ದೊಡ್ಡ ಜಗದ್ಗುರು ಯಾರು ನೀರು ಹಾಕದೆ ಸಕಲಸಂಪತ್ತು ಇದ್ಧವರಿಗೆ ಪ್ರಾಣಪಕ್ಷಿ ಉಪಚಾರ ಆಚರಣೆ ಇಲ್ಲದೆ ಹಾರಿಹೊಯಿತು ಪ್ರಸಿದ್ಧ ವಿಶ್ವ ಜಗದ್ಗುರು ಕರೆದುಕೊಂಡು ಇಂದು ಅನಾಚಾರ ಮಾಡಿ ಅನಾಚಾರಿಗಳ ಸೇರಿದ ಸ್ಥಳ ಸೇರಿದ ಇತಿಹಾಸ ಹಣ ಅಧಿಕಾರ ಶಾಶ್ವತ ಅಲ್ಲ ತ್ಯಾಗ ಸೇವೆ ಉಪಕಾರ ಮಾಡಿದವರು ಲೋಕ ಪೂಜ್ಯರು ಕೀರ್ತಿ ವಾರ್ತೆ ನೆಚ್ಚಿಕೊಂಡವರು ಹೇಳ ಹೆಸರಿಲ್ಲದೆ ಮರೆಯಾದರು ನಿಜವಿರಕ್ತರು ತಪಸ್ಸು ಸೇವೆ ತ್ಯಾಗ ಸೂರ್ಯ ಚಂದ್ರ ಇರುವವರಿಗೆ ಶಾಶ್ವತ ಸತ್ಯ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಪರೋಪಕಾರ ಸಮಾಜ ಜಾಗೃತಿ ಯಾರಿಂದಲು ಸಾಧಿಸಲು ಸಾಧ್ಯವಿಲ್ಲ

Tags

Post a Comment

0 Comments
* Please Don't Spam Here. All the Comments are Reviewed by Admin.