ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವ್ಯಾಪಾರ ಮತ್ತು ಧರ್ಮ ಸಮನ್ವಯ ರೀತಿ ನೀತಿ ವಿಶ್ವಗುರು ಬಸವಣ್ಣನವರ ಸಮತಾ ಸಮಾಜ ಜಾಗೃತಿ ಅಂಶಗಳನ್ನು ಗಮನಿಸಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಆರಂಭ ಮಾಡುವೇ ಗುರು ಪೂಜೆ ವ್ಯವಹಾರ ಮಾಡುವೇ ಲಿಂಗಾರ್ಚನೆಗೇಂದು ಪರಸೇವೆ ಮಾಡುವೇ ಜಂಗಮ ದಾಸೋಹ ಮಾಡಲು ಸಕಲಪಡಿಪದಾರ್ಥಗಳು ಪರಶಿವ ಚೇತನ ಕೂಡಲಸಂಗಮದೇವ ನಿಮ್ಮ ಕರುಣೆ ಪಡೆಯಲು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರಬೃಹನ್ಮಠ ಶ್ರೀ ಗಳು ತಮ್ಮ ಜೀವಿತ ಅವದಿಯಲ್ಲಿ ನವಕೋಟಿ ಸಂಪತ್ತು ಸಮಾಜ ಅಭಿವೃದ್ಧಿ ಮಾಡಲು ಎಳು ಸುತ್ತಿನ ಕೋಟೆ ಕರ್ನಾಟಕ ಮಹಾರಾಷ್ಟ್ರ ವಾರಣಾಸಿ ಸಮಾಜ ಜಾಗೃತಿ ಶಿಕ್ಷಣ ದಾಸೋಹ ಮಾಡಿದರುವಸತಿ ನಿಲಯಗಳನ್ನು ಸಮಗ್ರ ಸಮಾಜದ ಅಭಿವೃದ್ಧಿ ಮಾಡಿದರು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರಬೃಹನ್ಮಠ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ಸ್ಥಾಪಿಸಿ ಇಂದು ಅಕ್ಷರ ಆರೋಗ್ಯ ಅರಿವು ಸಾಧ್ಯ ಮಾಡಿರುವುದು ನಿಜವಿರಕ್ತರು ಶೂನ್ಯ ಪೀಠ ಜಗದ್ಗುರು ಪೀಠ ತ್ಯಾಗ ಸೇವೆ ಅವಿಸ್ಮರಣೀಯ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಕಲ್ಯಾಣ ಕರ್ನಾಟಕ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿಶ್ರೀ ಮುರುಘೇಂದ್ರ ಕೋರಣೇಶ್ವರ ವಿರಕ್ತಮಠ ನಿತ್ಯ ಚರಪರ ಸ್ಥಿರ ಇತಿಹಾಸ ಸೃಷ್ಟಿ ನಿಮ್ಮ ಕರುಣೆ ಆರ್ಶಿವಾದ ನಿತ್ಯ ನಿರಂತರ

Tags

Post a Comment

0 Comments
* Please Don't Spam Here. All the Comments are Reviewed by Admin.