ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿಅಧಿಕಾರ ಅನುಕೂಲ ಕಲ್ಪಿಸುವ ಸದಾಕಾಲ ಯೋಜನೆ ಜಾರಿಗೆ ಮನಸ್ಸು ಮಾಡಿದರೆ ಅಂಗೈಯಲ್ಲಿ ಸ್ವರ್ಗ ಆಚಾರವೆ ಸ್ವರ್ಗ ಅನಾಚಾರವೇ ನರಕವಿಶ್ವಗುರು ಬಸವಣ್ಣನವರ ಆಲೋಚನೆ ಯೋಜನೆ ಜಾರಿ ಪಾಲನೆ ನಿತ್ಯ ಕಾಯಕ ಶ್ರಮ ಸೇವೆ ಎರಡು ಆಲೋಚನೆ ಪ್ರಸಾದ ಭಾವ ನಿತ್ಯ ನಿರಂತರ ಕಾಯಕ ಮೂರು ಅಕ್ಷರ ಒಂದು ಲಕ್ಷ ತೊಂಬತ್ತು ಆರು ಸಾವಿರ ಕಾಯಕ ಜೀವಿಗಳ ಪ್ರಜಾಪ್ರಭುತ್ವ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪ ತನುಮನಧನ ತ್ರಿಕಾಲ ಅರಿತು ಆಚರಿಸುತ್ತಾರೆ ಇಂದು ಅನಾಚಾರ ಅನಾಗರಿಕ ನೀತಿ ಪ್ರೀತಿ ಇರದ ಅಜ್ಞಾನಿಗಳಿಗೆ ಯೋಗ್ಯ ಸಂಸ್ಕಾರ ಕೊಟ್ಟರೆ ಸತ್ಯ ಶುದ್ಧ ಬದುಕು ಸಾಧ್ಯ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಸಾಮರ್ಥ್ಯ ಜ್ಞಾನ ಅರಿಯುವ ಮನಸ್ಸು ಅವಶ್ಯ ಒಳ್ಳೆಯ ಬುದ್ಧಿ ಬರಲಿ
0
March 01, 2023
Tags