ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವದ ಅತ್ಯಂತ ವಿಶಾಲ ಸ್ವಾನುಭವ ಅನುಭವ ಹಂಚಿಕೊಳ್ಳಲು ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪದಲ್ಲಿಕಾಯಕಮತ್ತು ದಾಸೋಹ ಮಹತ್ವ ಎಲ್ಲ ರೀತಿಯ ಚರ್ಚೆಅನ್ನದ ಅಗಳು ಬಂಗಾರದ ಒಂದು ಗ್ರಾಂ ನೂಲಿನೋಳಗೆ ಒಂದು ಎಳೆ ಇಂದಿಗೇಂದು ನಾಳಿಗೇಂದು ಬಯಸಿದೆ ಅಂದರೆ ಮನಸಾಕ್ಷಿ ಪ್ರಮಥರ ಆಣೆ ಪ್ರಮಾಣ ಮಾಡಿದವರು ದಾರ್ಶನಿಕ ಸಂತ ವಿಶ್ವಗುರು ಬಸವಣ್ಣನವರು ನಿಜವಿರಕ್ತರು ನಿಜತ್ಯಾಗಿಗಳು ಅಲ್ಲಮಪ್ರಭು ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪ ಅಧ್ಯಕ್ಷರು ಮಾತನಾಡುವರು ಸತ್ಯ ಶುದ್ಧ ಪ್ರಮಾಣಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿರುವ ಬಸವಣ್ಣ ಮಾತ್ರ ತ್ಯಾಗಿ ಸಹಜ ಶಿವಯೋಗಿ ಪರಮ ವಿರಕ್ತ ಇಷ್ಟಲಿಂಗ ಕರುಣಿಸಿದ ಕರಮನಭಾವ ಸಂಪೂರ್ಣ ಪಾರದರ್ಶಕತೆ ಪರಿಶುದ್ಧ ಗುರುಲಿಂಗಜಂಗಮ ತ್ರಿಕಾಲ ಸದಾಕಾಲ ಸತ್ಯ ಪರಂಜ್ಯೋತಿ ಪ್ರಕಾಶ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಜ ಜಂಗಮವಾಣಿ ಸತ್ಯ ಸದಾಕಾಲ ಪ್ರಸ್ತುತ
0
March 15, 2023
Tags