ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಹೊಸವರ್ಷ ಹರ್ಷ ಸಂತೋಷ ಸಂಭ್ರಮವರ್ಷ ಪೂರ್ಣ ಹರ್ಷ ಸಂತೋಷ ಜೀವನ ಪ್ರೇರಣೆ ನೀಡುವಂತಹ ಭರವಸೆ ಸಾಧನೆ ಕಾಯಕ ನಿತ್ಯ ದಾರಿದೀಪನಮ್ಮ ಭಾರತ ದೇಶದ ಜೀವಜಲ ಕೃಷಿ ಜ್ಞಾನ ಹಸಿವು ವಚನ ಸಾಹಿತ್ಯ ಮನಸ್ಸಿಗೆ ಆನಂದ ನೆಮ್ಮದಿ ತರಲಿ ಸುಖಃ ಸಮೃದ್ಧಿ ಸತ್ಯ ಶುದ್ಧ ಕಾಯಕ ವಿಶೇಷ ಆನಂದ ಹರ್ಷ ಸಂತೋಷ ಎರಡು ತುಂಬಿ ಮಳೆ ಬೆಳೆ ನಾಡಜನರ ಕಣ್ಣು ಮನಸ್ಸು ಆರೋಗ್ಯ ಭಾಗ್ಯ ಕರುಣಿಸಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ನಿತ್ಯ ಸತ್ಯ ಪ್ರೀತಿ ಪ್ರೇಮ ಸಕಲರಿಗು ತಲುಪಲಿ
0
March 20, 2023
Tags