ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅತ್ಯಂತ ಪವಿತ್ರ ಕಾಯಕ ಸೂರ್ಯ ಚಂದ್ರ ಇರುವವರಿಗೆ ಇರುತ್ತದೆವಿಶ್ವಗುರು ಬಸವಣ್ಣನವರ ವಚನಗಳು ಸಾಹಿತ್ಯ ಪಚನವಾಗಿದ್ಧರೆ ವಿಶ್ವ ಶಾಂತಿ ಸಾಧ್ಯಕಳಬೇಡ ಕೊಲಬೇಡ ಹುಸಿಯನುಡಿಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನಬಣ್ಣಿಸಬೇಡಇದಿರು ಹಳಿಯಲುಬೇಡಅಂತಃರಂಗ ಬಹಿರಂಗ ಶುದ್ಧ ಇರುವವರು ನಿತ್ಯ ಜೀವನಪೂರ್ತಿ ಸುಖಿಃಗಳುಕಾಯಕ ದಾಸೋಹ ಎರಡು ಪದ ಸೇವೆ ಪರೋಪಕಾರ ಸಹಾಯ ಸಹಕಾರ ಪ್ರೀತಿ ವಿಶ್ವ ಪ್ರೇಮ ನಡೆ ನುಡಿ ಜೀವನ ಸದಾಸುಖಿಃಶ್ರೀಜಗದ್ಗುರುಮುರುಘರಾಜೇಂದ್ರಪ್ರಭುವೆ ವಿಶ್ವ ಪ್ರೇಮ ನಿಮ್ಮ ನಡೆ ನುಡಿ ನಿತ್ಯ ಸಂಜೀವಿನಿ ಜಗದನಿಯಮ ಶಾಂತಿ ಸುಖಃ ಸಾಗರ

Tags

Post a Comment

0 Comments
* Please Don't Spam Here. All the Comments are Reviewed by Admin.