ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರುಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆಸೆ ಆಪೇಕ್ಷೆ ಇಚ್ಛೆ ಇಡೇರಿಸಲು ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆಇ ಮಾತು ಸತ್ಯ ಸಂಶೋಧನೆ ಮಾಡಿದಾಗ ಸತ್ಯ ಕಂಡುಬರುತ್ತದೆ ರಾಜಮನೆತನದ ಐಷಾರಾಮಿ ಜೀವನ ಸಾಗಿಸಿದವರು ಇಂದು ಇರಬಾರದ ಜಾಗೆ ಅವರಿಗೆ ಸಿಕ್ಕಿದೆ ಕರ್ನಾಟಕ ಇತಿಹಾಸ ಪುಟಗಳಲ್ಲಿ ಕಲ್ಲುಹೃದಯ ಕರಗಿಸಿ ರೂಪಮಾಡಲು ಮನಸ್ಸು ನಿರ್ಮಲ ಇರಬೇಕು ಗುರು ಶಿಷ್ಯರ ಕಲ್ಯಾಣ ಬಯಸುವದು ನಿಜವಾದ ಧರ್ಮಭಕ್ತರು ಆಚರಣೆ ಸಂಸ್ಕಾರ ಪಡೆಯಬೇಕು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವ ಸಾರಿದ ವಿಶ್ವಗುರು ಬಸವಣ್ಣನವರು ದೇಹವೇ ದೇಗುಲಮಾಡಿದರು ಶ್ರಮ ಪರಿಶ್ರಮ ಪೂಜೆ ಮಾಡಿದರು ಪಡಿಪದಾರ್ದಗಳನ್ನು ಪ್ರಸಾದಮಾಡಿದರುಅಕ್ಷರ ಅರಿವು ವಚನ ಸಾಹಿತ್ಯ ಅನುಭವ ಮಂಟಪದಲ್ಲಿ ರೂಪಿಸಿದರು ದಯೆ ಧರ್ಮ ಕಟ್ಟಡಗಳಲ್ಲಿ ಕಾಣಲಿಲ್ಲ ಯಾರೋಗಳಿಸಿದ ಮನೆ ಮನೆ ತಿರುಗಿ ಭಿಕ್ಷೆ ಬೇಡಿ ಕಾಡಿ ಅಭಿಷೇಕ ಅರ್ಚನೆ ಮಾಡಲಿಲ್ಲಸ್ವಯಂ ಕಾಯಕ ಉಪಕಾರಸ್ಮರಣೆ ಮಾಡಿದರುಹೆಸರು ಕೀರ್ತಿ ಗಳಿಸಲು ಮಾನ ಪ್ರಾಣ ಹಠತೋಡಲಿಲ್ಲ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನತೆ ಗೌರವ ಇಚ್ಛಾಶಕ್ತಿ ಕ್ರಿಯಾಶಕ್ತಿ ಸದಾಕಾಲ ಶುಚಿ ಪವಿತ್ರ ನಿಮ್ಮ ಸಮ ತಾಳ್ಮೆ ಸಹನೆ ಎರಡು ಯಾರಿಗೂ ಬರಲು ಸಾದ್ಯವಿಲ್ಲ
0
March 14, 2023
Tags