ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸತ್ಯ ನ್ಯಾಯ ನೀತಿ ನಡೆದುಕೊಂಡು ಬಂದಿರುವ ವಚನಸಾಹಿತ್ಯ ನಮ್ಮ ಜೀವನದಲ್ಲಿ ನಡೆದ ಘಟನೆಗಳು ಇತಿಹಾಸ ಅವಲೋಕನ15.12.1996ರಿಂದ ಅಚ್ಚ ಬಸವತತ್ವ ಪಾಲನೆ ಮಾಡುವ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜೀವನ ಚರಿತ್ರೆ ಅಲ್ಲಮ ಪ್ರಭುವಿನ ಅಕ್ಕಮಹಾದೇವಿ ಪರೀಕ್ಷೆ ಆದಂತೆ ಮಹಿಳಾ ಸಮಾನತೆಯ ಮಾತುಗಾರರು ಲಕ್ಷ ಲಕ್ಷ ಜನರು ಆದರ್ಶ ಮಾತುಗಾರರು ಜಗದ್ಗುರುಮಠ ಪೀಠದ ಅಧಿಕಾರಿಗಳು ವಚನ ಪಚನ ಸಾಧ್ಯವಾಗಿಲ್ಲ ‌.ಪರೀಕ್ಷೆ ಪರಿಣಾಮ ಖಜೂರಿ ಶ್ರೀಕೋರಣೇಶ್ವರ ವಿರಕ್ತಮಠ ಮಹಿಳಾ ಮಾತಿನಲ್ಲಿ ಉಳಿಯಿತು ಕೃತಿ ರೂಪದಲ್ಲಿ ತರಲು ಸಾಧ್ಯವಾಗಿಲ್ಲ ವಿಶ್ವ ಪ್ರೇಮ ಸತ್ಯ ಶುದ್ಧ ಕಾಯಕ ಅನುಭವ ಮಂಟಪ ಸತ್ಯ ಸಾಧ್ಯವಾಗಲಿಲ್ಲ ಕಟ್ಟಡ ನಿರ್ಮಾಣ ಮಾಡಿ ಒಳ್ಳೆಯ ವಿಚಾರ ನೀತಿ ಚರ್ಚೆ ನಡೆದರೆ ಅದು ಸಂವಿಧಾನರೀತಿ ಜಾರಿಯಾದರೆ ನಿಜವಾದ ಬಸವಧರ್ಮ ಅನ್ಯಾಯ ಅನಾಚಾರ ಮಾಡುವವರು ದೇವರು ಧರ್ಮದ ಹೆಸರಿನಲ್ಲಿ ಬದುಕು ಸಾಗಿಸುವವರು ವಿಶ್ವದಾದ್ಯಂತ ತುಂಬಿ ಜನ ಸಾಮಾನ್ಯರ ಬದುಕು ಕತ್ತಲೆ ಮಾಡುವವರು ಕೀರ್ತಿ ವಾರ್ತೆ ಪಡೆಯುವರು ನಡೆದುಬಂದ ದಾರಿ ಸುಲಭಸಾಧ್ಯವಿಲ್ಲ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ನಡೆ ನುಡಿ ಸತ್ಯ ಆದರೆ ಮನಸ್ಸು ಕಟ್ಟುವ ಕೆಲಸ ಮಾಡಿದ ನಮಗೆ ನಿತ್ಯ ವೇದನೆ ನೋವು ಆದರು ಒಂದು ದಿನ ಸತ್ಯ ಉಳಿಯುತ್ತದೆ

Tags

Post a Comment

0 Comments
* Please Don't Spam Here. All the Comments are Reviewed by Admin.