ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹೃದಯ ಸ್ಪಂದನ ಮಾತು ವೇದ ಆಗಮ ಉಪನಿಷತ್ತು ಭಾಷೆಗಿಂತ ಮಿಗಿಲುವಚನ ಸಾಹಿತ್ಯ ತತ್ವ ಪದ ನಿತ್ಯ ಸಂವಿಧಾನ ಹೃದಯ ಮಾತು ಅಮೃತ ಸಂಜೀವಿನಿನಮ್ಮ ನಡೆ ಇಷ್ಟಲಿಂಗ ಭಾವಲಿಂಗ ಪ್ರಾಣಲಿಂಗ ಸರಳ ವಿಶ್ವದ ಪ್ರಪ್ರಥಮ ಸ್ವತಃ ಪೂಜಿಸುವ ಪ್ರಾರ್ಥನೆ ಮಾಡುವ ವಿಧಾನ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಪಡೆಯುವವರು ನಿಜವಾದ ಲಿಂಗವಂತರುನಾವು ಗರ್ಭದಲ್ಲಿ ಇರುವಾಗ ತಾಯಿ ಪೂಜಿಸಲು ಗುರುಗಳ ಮೂಲಕ ಇಷ್ಟಲಿಂಗ ಪಡೆದು ಯಾರಹಂಗು ಇರದ ಮನಸ್ಸು ಇಂದ್ರಿಯಗಳು ಪವಿತ್ರ ಇರುವ ಆಚರಣೆ ವಿಶ್ವದ ಸ್ವತಂತ್ರ ಆಚರಣೆ ಕಣ್ಣು ದೀಪ ಕಿವಿ ಘಂಟೆ ಬಾಯಿ ಮಂತ್ರ ಪಠಣ ಮಾಡುವ ಶಿವಸಂದೇಶ ನಾಲಿಗೆ ಅಭಿಷೇಕ ಜಲಪಾತ್ರೆ ಮುಗಿನ ಮೂಲಕ ಉಸಿರಾಟ ನಿತ್ಯ ಸುಗಂಧಸಂತೃಪ್ತಿ ಪ್ರಸಾದ ಆನಂದ ಪಾದೋದಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ನಡೆ ಸದಾಕಾಲ ಭಕ್ತರ ಮನೆ ಮನ ಪವಿತ್ರ ಮಾಡುವ ವಾಣಿ ನಿತ್ಯ ವಚನ ಮಂತ್ರ
0
April 04, 2023
Tags