ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಖಂಡಾಳಕೋರಣೇಶ್ವರ ಚರಮೂರ್ತಿಗಳ ಆರೋಗ್ಯ ಸುಧಾರಣೆ ಡಾ ಶ್ರೀ ನಿವಾಸ ಕಿಶನ್ ರಾವ ದೇಶಮುಖರು ನಮ್ಮ ಮಾತುಕತೆಗೆ ಮುನ್ನುಡಿ ದೂರವಾಣಿ ಮೂಲಕ ಮಾತು ಆರಂಭ ಅವರ ಆರೋಗ್ಯ ವಿಚಾರಣೆ ಸಂದರ್ಭದಲ್ಲಿ ಮಾತು ಕ್ಷಯರೋಗ ದಮ್ಮು ಅಶಕ್ತ ನರದೋಷ ಔಷದಿ ಉಪಚಾರ ಕುರಿತು ಚರ್ಚೆ ಶ್ರೀ ಶಿವಪ್ಪ ಹಳ್ಳೆ ಶ್ರೀ ಶಿವಾನಂದ ಬಂಗರಗಿ ಶ್ರೀ ಕರಬಸಪ್ಪ ವಿಠೋಭ ಬಂಗರಗಿ ಶ್ರೀ ಚಂದಪ್ಪ ವಿಠೋಭ ಕೊಳಿ ಶ್ರೀ ಸಿದ್ಧಲಿಂಗಪ್ಪ ಬಾಲಕುಂದಿ ಶ್ರೀ ಸಿದ್ಧಪ್ಪ ಗುಗ್ಗರೆ ನಾವು ಮಾತನಾಡುವಾಗ ಖಸಗಿ ದಾಟಲಾರರು ಶ್ರೀ ಮಠಕ್ಕೆ ಕರೆದುಕೊಂಡು ಹೋಗಿ ಮಾತು ಎದೆ ಡವಡವ ಆರಂಭ ಶ್ರೀ ಕೋರಣೇಶ್ವರ ಇಚ್ಛೆ ಆಶೀರ್ವಾದ ಪಡೆದು ಪಾದೋದಕ ಹಾಕಲು ಮಾತು ತೊದಲು ಸ್ಪಷ್ಟ ಮಾತು ಪಾದೋದಕ ಹಾಕಿ ನೂರಂದೆ ಕಲ್ಯಾಣಪ್ಪನ ಮಗ ಟ್ಯ್ರಾಕ್ಟರ ಉಸುಕಿನಗಾಡಿ ಅಪಘಾತ ನೋಡಲು ಹೊದ ತಕ್ಷಣ ನೇರವಾಗಿ ಭಕ್ತರು ಟ್ಯ್ರಾಕ್ಟರ ಕೆಳಗಿನ ವ್ಯಕ್ತಿ ಎತ್ತಿ ಹಿಡಿದು ಮೇಲೆ ತರಲು ಸಕಲರ ಗಮನ ಆದರೆ ಖಂಡಾಳ ಕೋರಣೇಶ್ವರ ಲಿಂಗದಲ್ಲಿಆಗಿದ್ದರು ತಕ್ಷಣ ಮರಣವೇ ಮಹಾನವಮಿ ಸ್ನಾನ ಪೂಜೆ ಮಾಡಿ ಸಂಸ್ಕಾರ ಆರಂಭ ಮಾತಿನಂತೆ ಆಶೀರ್ವಾದ ಪಾದೋದಕ ಪ್ರಸಾದ ಕೊಡಲಾಯಿತು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಲೀಲೆ ಅಪಾರ
0
April 10, 2023
Tags