ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹಂಬಲಿಸುವ ಮನಸ್ಸು ಚೈತನ್ಯ ಶಿವಶಕ್ತಿ ಶರಣಸತಿ ಲಿಂಗಪತಿ ಶರಣಾಗತಿ ಚಡಪಡಿಕೆ ಕುತೂಹಲ ಮೂಡಿಸಿದೆ ಶಾಂತಿ ಪ್ರೀತಿ ಹಂಚಲುಪ್ರತ್ಯಕ್ಷ ಪ್ರಮಾಣಿಸಿ ನೋಡುವ ಕುತೂಹಲ ನಮ್ಮ ಜೀವನ ಉಸಿರು ಕೊಟ್ಟ ತಾಯಿ ತಂದೆ ಅಕ್ಕ ಅಣ್ಣ ತಮ್ಮ ತಂಗಿ ಅತ್ತಿಗೆ ಮಾವ ಸೊಸೆ ಸ್ನೇಹಿತರು ಅಕ್ಕಮಹಾದೇವಿ ವಿಶ್ವಗುರು ಬಸವಣ್ಣನವರ ಇಷ್ಟಲಿಂಗ ಆನಂದ ಸಂಭ್ರಮ ಪಡುವದು ಪರಿಸರ ನಮ್ಮ ಓಣಿ ನಗರ ಪ್ರದೇಶಗಳಲ್ಲಿ ಪ್ರೀತಿ ಮಮತೆಯ ಕಾಣದವರು ಮಾತನಾಡುವರ ಬಾಯಿಯಲ್ಲಿ ಮಣ್ಣು ಕಲ್ಲು ಮಣ್ಣು ಬೆಳ್ಳಿ ಬಂಗಾರದ ಮೂರ್ತಿ ದೇವರ ಪೂಜಾರಿಗಳಿಗೆ ಹಾಲು ತುಪ್ಪ ಹಣ್ಣು ದೇವರಿಗೆ ಹೂವು ಹಾರ ತುರಾಯಿ ಸಮಾದಿ ಸಂಭ್ರಮ ಕಾಯಕಮಾಡಿ ಬದುಕು ಸಾಗಿಸಲು ಕಷ್ಟಪಟ್ಟ ತಂದೆ ತಾಯಿ ಉಪಚಾರ ಮಾಡದವರ ಕಂಡು ಮಮ್ಮಲ ಮರಗುತ್ತಿರವದು ಹಗಲು ಕಂಡ ಹಾಳು ಬಾವಿಯಲ್ಲಿ ರಾತ್ರಿ ಬಿದ್ದರೆ ಯಾರು ಎನು ಮಾಡಲು ಸಾಧ್ಯವಿಲ್ಲ ಕಟುಕರು ಪಾಪಿಗಳು ದೊಡ್ಡಸ್ಕ್ತಿಕೆ ಪ್ರತಿಷ್ಠೆ ಕಾಡುತ್ತಿದೆ ದಯೆ ಪ್ರೀತಿ ಇರದವರು ಲಕ್ಷ ಜಪ ಅಭಿಷೇಕ ಮಾಡಿದರು ಉಪಯೋಗವಿಲ್ಲಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ದಯೆ ಪ್ರೀತಿ ನಂಬಿಕೆ ಶಾಶ್ವತ ಸತ್ಯ
0
April 15, 2023
Tags