ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಕಪೋಲಕಲ್ಪಿತ ದಂತಕಥೆಗಳು ಚರಿತ್ರೆ ಇತಿಹಾಸ ಸಾಧ್ಯವಿಲ್ಲ ಚರಿತ್ರೆ ಶಿಲಾಲಿಪಿಗಳು ಶಾಸನಗಳು ಸತ್ಯ ಮಾರ್ಗಗಳು ವಾಸ್ತವ ಸತ್ಯಪ್ರಚಾರ ಪಡೆಯಬೇಕು ಪ್ರಸಿದ್ಧ ವ್ಯಕ್ತಿಯಾಗಬೇಕು ಐತಿಹಾಸಿಕ ಘಟನೆಗಳು ಕಾಲ್ಪನಿಕ ವಿಚಾರ ಚರ್ಚೆ ಮಾಡುವರುದಾಖಲೆ ಸೃಷ್ಟಿಸಿ ಮಾತನಾಡಿ ಅಂತಿಮ ಶೂನ್ಯ ಪ್ರಚಾರ ಸಿಗುತ್ತದೆ ಸಂತೃಪ್ತಿ ಇಲ್ಲವಾಗುತ್ತದೆಮನಸಾಕ್ಷಿ ಇರುವವರು ಸತ್ಯ ಮರೆಮಾಚಲು ಹೋಗಲಾರರುಇತಿಹಾಸ ಹೊಂದಿರುವ ಹೆಗ್ಗಳಿಕೆಗೆ ನಮ್ಮ ಚರಿತ್ರೆ ನಾಯಕರುಆಶ್ಚರ್ಯ ಅದ್ಭುತ ಗಮನಸೇಳೆಯಲು ಪ್ರಯತ್ನ ಮಾಡುವವರು ನೀರಿನ ಮೇಲೆ ಇತಿಹಾಸ ಬರೆದಂತೆಸುಳ್ಳು ಸತ್ಯವೇಂದುಹೇಳಿ ಕೀರ್ತಿ ಗಳಿಸುವವರು ಉಸುಕಿನಮೇಲೆ ಇತಿಹಾಸ ರಚಿಸಿದಂತೆಸತ್ಯ ಸಂಗತಿ ಹೇಳುವವರು ಹೃದಯ ದೀಪ ಬೆಳಗಿಸುವ ಅಂತಃರಂಗ ಬಹಿರಂಗಃ ತಾಮೃ ಬಂಗಾರ ಶಿಲೆಯಲ್ಲಿ ಇತಿಹಾಸ ರಚಿಸಿ ಸತ್ಯ ದರ್ಶನ ಮಾಡುವರುಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಇತಿಹಾಸ ಸತ್ಯ ಹೃದಯದಿಂದ ಹೃದಯಸಂದೇಶ ಹಂಚುವ ಚರಪರಸ್ಥಿರ ಜಂಗಮರು ತಾವು
0
April 22, 2023
Tags